ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೂರ್ವಿಕಾ’ದಲ್ಲಿ ಹಬ್ಬದ ಕೊಡುಗೆ

Last Updated 27 ಅಕ್ಟೋಬರ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು:ಪೂರ್ವಿಕಾ ಮೊಬೈಲ್ಸ್ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆಕಾರು, ಬೈಕು ಸೇರಿದಂತೆ ಹಲವು ಬಹುಮಾನಗಳನ್ನು ನೀಡಲಿದೆ. ಗ್ರಾಹಕರು ತಮ್ಮ ಸಮೀಪದ ಪೂರ್ವಿಕಾ ಷೋರೂಂಗೆ ಭೇಟಿ ನೀಡಿ, ದೀಪಾವಳಿ ಡೀಲ್‌ನೊಂದಿಗೆ ಇಷ್ಟದ ಗ್ಯಾಜೆಟ್‌ ಖರೀದಿಸಿ, ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಬಹುದು.

ಈ ಬಾರಿಯ ‘ಸ್ಲೋಗನ್‌ ಸ್ಪರ್ಧೆ’ಯಲ್ಲಿ ಭಾಗವಹಿಸುವ ಇಬ್ಬರು ಅದೃಷ್ಟಶಾಲಿಗಳಿಗೆಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು, ಐವರು ಅದೃಷ್ಟಶಾಲಿಗಳಿಗೆ ಬಿಎಂಡಬ್ಲ್ಯು ಜಿ310ಆರ್‌ ಬೈಕ್‌ಗಳು, ಐವರುಅದೃಷ್ಟಶಾಲಿಗಳಿಗೆ ರಿವೊಲ್ಟ್‌ ಇ ಬೈಕ್‌ಗಳು ಬಹುಮಾನವಾಗಿ ಸಿಗಲಿದೆ. ಒಟ್ಟು 900ಕ್ಕೂ ಅಧಿಕ ಬೇರೆ ಬೇರೆ ಬಹುಮಾನಗಳು ಇವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಇಎಂಐ ಮೂಲಕ ವಸ್ತುಗಳನ್ನು ಖರೀದಿಸಿದಲ್ಲಿ ₹ 2,500 ಮೊತ್ತದ ರಿಯಾಯಿತಿ ಪಡೆಯಲಿದ್ದಾರೆ. ಕೇವಲ ₹ 1 ಪಾವತಿಸಿ ಟಿವಿ, ಲ್ಯಾಪ್‌ಟಾಪ್ ಅಥವಾ ಫೋನ್‌ ಖರೀದಿಸುವ ಅವಕಾಶ ಕೂಡ ಇದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT