ಭಾನುವಾರ, ನವೆಂಬರ್ 29, 2020
22 °C

ಪ್ರೆಸ್ಟೀಜ್‌ನಿಂದ ಶುಭ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೀಪಾವಳಿ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ‘ಶುಭ ಉತ್ಸವ’ ಅಭಿಯಾನ ಆರಂಭಿಸಿರುವ ಟಿಟಿಕೆ ಪ್ರೆಸ್ಟೀಜ್ ಕಂಪನಿಯು, ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಪ್ರಕಟಿಸಿದೆ. ಕಂಪನಿಯ ಕೆಲವು ಉತ್ಪನ್ನಗಳ ಖರೀದಿಗೆ ಗರಿಷ್ಠ ಶೇಕಡ 45ರವರೆಗೆ ರಿಯಾಯಿತಿ ಇದೆ.

ಸಣ್ಣ ಉಪಕರಣಗಳ ಖರೀದಿಯ ಮೇಲೆ ಶೇಕಡ 20ರಷ್ಟು ರಿಯಾಯಿತಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಈ ಕೊಡುಗೆಗಳು ನವೆಂಬರ್ 28ರವರೆಗೆ ಚಾಲ್ತಿಯಲ್ಲಿ ಇರುತ್ತವೆ. ₹ 10,895 ಬೆಲೆಯ ಗ್ಯಾಸ್ ಸ್ಟವ್ ಖರೀದಿಸಿದರೆ ₹ 5,050 ಮೌಲ್ಯದ ವಸ್ತುಗಳು ಉಚಿತವಾಗಿ ಸಿಗಲಿವೆ. ‘ಶುಭ ಉತ್ಸವ’ ಕೊಡುಗೆ ಗಳು ಪ್ರೆಸ್ಟೀಜ್‌ನ ಎಲ್ಲ ಅಂಗಡಿಗಳಲ್ಲೂ ಲಭ್ಯವಿವೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.