ಗುರುವಾರ , ಜುಲೈ 7, 2022
23 °C

ಪ್ರಿನ್ಸ್ ಜುವೆಲ್ಲರಿಯಲ್ಲಿ ಕೊಡುಗೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ಷಯ ತೃತೀಯಾ ಸಂದರ್ಭದಲ್ಲಿ ಪ್ರಿನ್ಸ್ ಜುವೆಲ್ಲರಿಯು ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸಿದೆ. ಗ್ರಾಹಕರು ಮುಂಚಿತವಾಗಿ ಚಿನ್ನವನ್ನು ಆನ್‌ಲೈನ್‌ (www.princejewellery.com) ಮೂಲಕ ಅಥವಾ ಮಳಿಗೆಗಳ ಮೂಲಕ ಬುಕ್‌ ಮಾಡಿ, ಅಕ್ಷಯ ತೃತೀಯಾ ದಿನ ಅವುಗಳನ್ನು ಪಡೆದುಕೊಳ್ಳಬಹುದು.

ಬುಕ್ ಮಾಡುವ ಸಂದರ್ಭದಲ್ಲಿನ ಬೆಲೆಗೆ ಚಿನ್ನ ಸಿಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಹಳೆಯ ಚಿನ್ನದ ಆಭರಣಗಳನ್ನು ಹೊಸ ಆಭರಣಗಳ ಜೊತೆ ವಿನಿಮಯ ಮಾಡಿಕೊಂಡರೆ, ಪ್ರತಿ ಗ್ರಾಂಗೆ ₹ 200 ಉಳಿತಾಯ ಆಗುತ್ತದೆ. ಹೊಸ ಚಿನ್ನಾಭರಣ ಖರೀದಿ ಸಂದರ್ಭದಲ್ಲಿ ಪ್ರತಿ ಗ್ರಾಂಗೆ ₹ 100 ಉಳಿತಾಯ ಆಗುತ್ತದೆ.

ಪ್ರಮಾಣೀಕೃತ ವಜ್ರದ ಆಭರಣಗಳಿಗೆ ಶೇ 15ರಷ್ಟು ರಿಯಾಯಿತಿ, ಬೆಳ್ಳಿಯ ಆಭರಣಗಳಿಗೆ ಮೇಕಿಂಗ್ ವೆಚ್ಚದಲ್ಲಿ ಶೇ 25ರಷ್ಟು ರಿಯಾಯಿತಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಕೊಡುಗೆಯು ಬೆಂಗಳೂರು, ಚೆನ್ನೈ, ಕೊಯಮತ್ತೂರು ಮತ್ತು ತಿರುವನಂತರಪುರದ ಮಳಿಗೆಗಳಲ್ಲಿ ಲಭ್ಯವಿರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು