ಶನಿವಾರ, ಸೆಪ್ಟೆಂಬರ್ 18, 2021
27 °C

ಓಣಂಗೆ ಪ್ರಿನ್ಸ್‌ ಜುವೆಲರಿಯಿಂದ ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಓಣಂ ಹಬ್ಬದ ಸಂಭ್ರಮಕ್ಕಾಗಿ ಪ್ರಿನ್ಸ್‌ ಜುವೆಲರಿ ಕಂಪನಿಯು ಹೊಸ ಚಿನ್ನಾಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಓಣಂನಲ್ಲಿ ಹೂವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಚಿನ್ನಾಭರಣಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಚಿನ್ನಾಭರಣವೂ ಪ್ರಮಾಣೀಕೃತ ಬಿಐಎಸ್‌ 916 ಹಾಲ್‌ಮಾರ್ಕ್‌ ಚಿನ್ನದಿಂದ ತಯಾರಾಗಿದ್ದು, ಶುದ್ಧತೆಯನ್ನು ಖಾತರಿಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಯಾವುದೇ ಮಳಿಗೆಯಲ್ಲಿ ಖರೀದಿಸಿದ ಹಳೆಯ ಚಿನ್ನಾಭರಣವನ್ನು ಪ್ರಿನ್ಸ್‌ ಜುವೆಲರಿ ಮಳಿಗೆಯಲ್ಲಿ ಬಿಐಎಸ್‌ 916 ಹಾಲ್‌ಮಾರ್ಕ್‌ ಇರುವ ಹೊಸ ಚಿನ್ನಾಭರಣದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಈ ರೀತಿ ಹಳೆಯದನ್ನು ವಿನಿಮಯ ಮಾಡುವಾಗ ₹ 50 ಹೆಚ್ಚಿಗೆ ದರ ಪಡೆಯಬಹುದು. ಹೊಸ ಚಿನ್ನಾಭರಣ ಖರೀದಿಸಿದರೆ ₹ 50 ದರ ಕಡಿಮೆ ಆಗಲಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.