ನವದೆಹಲಿ: ರಿಯಲ್ ಎಸ್ಟೇಟ್ ವಲಯದ ಪುರವಂಕರ ಲಿಮಿಟೆಡ್, ವಸತಿ ಯೋಜನೆ ನಿರ್ಮಿಸಲು ಬೆಂಗಳೂರಿನಲ್ಲಿ 14.57 ಎಕರೆ ಖರೀದಿಸಿದೆ.

ಬೆಂಗಳೂರಿನ ಬೂದಿಗೆರೆಯಲ್ಲಿ ಸ್ಥಳವನ್ನು ಖರೀದಿಸಿದೆ. ಈ ವಸತಿ ಯೋಜನೆ ಮೂಲಕ ಅಂದಾಜು ₹2,300 ಕೋಟಿ ವರಮಾನ ಗಳಿಸುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಒಟ್ಟು ವಿಸ್ತೀರ್ಣದಲ್ಲಿ, 7.92 ಎಕರೆ ಜಂಟಿ ಅಭಿವೃದ್ಧಿ ಒಪ್ಪಂದದ (ಜೆಡಿಎ) ಭಾಗವಾಗಿದ್ದರೆ, 6.65 ಎಕರೆ ಭೂಮಿಯನ್ನು ಪುರವಂಕರ ಖರೀದಿಸಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ. ಸ್ಥಳದ ವೆಚ್ಚ, ವರಮಾನ ಮತ್ತು ಲಾಭ ಹಂಚಿಕೆ ಬಗ್ಗೆ ಕಂಪನಿ ತಿಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.