ಪೂರ್ವಿಕಾ ಮೊಬೈಲ್ಸ್‌  ಬಹುಮಾನ ಯೋಜನೆ

7

ಪೂರ್ವಿಕಾ ಮೊಬೈಲ್ಸ್‌  ಬಹುಮಾನ ಯೋಜನೆ

Published:
Updated:

ಬೆಂಗಳೂರು: ಮೊಬೈಲ್‌ ಮಾರಾಟ ಕಂಪನಿ ಪೂರ್ವಿಕಾ ಮೊಬೈಲ್ಸ್‌, ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯ್ತಿ ಮತ್ತು ವಿನಿಮಯ ಕೊಡುಗೆಗಳನ್ನು ಪ್ರಕಟಿಸಿದೆ.

ಇದೇ ವೇಳೆ ಕಂಪನಿಯು ಆಕರ್ಷಕ ಘೋಷಣಾ ಸ್ಪರ್ಧೆ ಆರಂಭಿಸಿದೆ. ಇದರಲ್ಲಿ ಭಾಗವಹಿಸುವವರು ಕಾರು, ಬೈಕ್‌, ಫ್ರಿಜ್, ಟಿವಿಗಳನ್ನು ಗೆಲ್ಲುವ ಅವಕಾಶವಿದೆ. ಇದು ಆಗಸ್ಟ್‌ 15ರವರೆಗೂ ನಡೆಯಲಿದೆ.

₹ 10 ಸಾವಿರಕ್ಕಿಂತ ಅಧಿಕ ಬೆಲೆಯ ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಂದು ಘೋಷಣೆಯನ್ನು ಬರೆದು ಅದನ್ನು ಪೂರ್ವಿಕಾ ಮೊಬೈಲ್ಸ್‌ಗೆ ಕಳುಹಿಸ
ಬೇಕು. ಅತ್ಯಂತ ವಿಶಿಷ್ಟವಾದ ಘೋಷಣೆಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !