ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ ಪೇ ಕಂಪನಿಗೆ ಆರ್‌ಬಿಐ ದಂಡ

Last Updated 3 ಮಾರ್ಚ್ 2023, 15:42 IST
ಅಕ್ಷರ ಗಾತ್ರ

ಮುಂಬೈ: ಅಮೆಜಾನ್ ಪೇ ಇಂಡಿಯಾ ಪ್ರೈ.ಲಿ. ಕಂಪನಿಗೆ ₹ 3.06 ಕೋಟಿ ದಂಡ ವಿಧಿಸಿರುವುದಾಗಿ ಆರ್‌ಬಿಐ ಶುಕ್ರವಾರ ಹೇಳಿದೆ. ಕೆವೈಸಿ ಸಂಬಂಧಿತ ಕೆಲವು ಸೂಚನೆಗಳು ಹಾಗೂ ಪ್ರಿಪೇಯ್ಡ್‌ ಪಾವತಿ ಸಾಧನಗಳಿಗೆ (ಪಿಪಿಐ) ಸಂಬಂಧಿಸಿದ ನಿಯಮಗಳನ್ನು ಪಾಲಿಸದೆ ಇದ್ದುದಕ್ಕಾಗಿ ಈ ದಂಡ ವಿಧಿಸಲಾಗಿದೆ.

ಸೂಚನೆಗಳನ್ನು ಪಾಲಿಸದೆ ಇದ್ದುದಕ್ಕಾಗಿ ದಂಡ ಏಕೆ ವಿಧಿಸಬಾರದು ಎಂದು ಕೇಳಿ ಆರ್‌ಬಿಐ, ಅಮೆಜಾನ್‌ಗೆ ನೋಟಿಸ್‌ ಜಾರಿಗೊಳಿಸಿತ್ತು. ಅಮೆಜಾನ್ ಪೇ ಕಂಪನಿಯು ಇ–ವಾಣಿಜ್ಯ ಕ್ಷೇತ್ರದ ದೈತ್ಯ ಅಮೆಜಾನ್‌ನ ಡಿಜಿಟಲ್ ಪಾವತಿ ಅಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT