ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಬ್ಸ್‌ ಗ್ಲೋಬಲ್‌ 2000: ರಿಲಯನ್ಸ್‌ಗೆ ಎರಡು ಸ್ಥಾನ ಬಡ್ತಿ

Last Updated 13 ಮೇ 2022, 12:21 IST
ಅಕ್ಷರ ಗಾತ್ರ

ನವದೆಹಲಿ: ಫೋಬ್ಸ್‌ ಗ್ಲೋಬಲ್‌ನ 2000 ಕಂಪನಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯು 53ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಉನ್ನತ ಸ್ಥಾನ ಪಡೆದ ಭಾರತದ ಮೊದಲ ಕಂಪನಿ ಎನಿಸಿದೆ.

ಎಸ್‌ಬಿಐ (105), ಎಚ್‌ಡಿಎಫ್‌ಸಿ ಬ್ಯಾಂಕ್‌ (153), ಐಸಿಐಸಿಐ ಬ್ಯಾಂಕ್‌ (204) ನಂತರದ ಸ್ಥಾನದಲ್ಲಿವೆ. ಕಂಪನಿಗಳ ಮಾರಾಟದ ವಿವರ, ಲಾಭಾಂಶ, ಆಸ್ತಿ ಮತ್ತು ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಪೋಬ್ಸ್‌ ಈ ಪಟ್ಟಿ ಬಿಡುಗಡೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT