ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರ ಅಲ್ಪ ಇಳಿಕೆ

7
Retail inflation for industrial workers

ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರ ಅಲ್ಪ ಇಳಿಕೆ

Published:
Updated:

ನವದೆಹಲಿ: ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರವು ಮೇ ತಿಂಗಳಿನಲ್ಲಿ ಸೇ 3.96 ರಷ್ಟಿದೆ ಎಂದು ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ. ಏಪ್ರಿಲ್‌ನಲ್ಲಿದ್ದ ಶೇ 3.97 ಕ್ಕೆ ಹೋಲಿಸಿದರೆ ಅಲ್ಪ ಇಳಿಕೆ ಕಂಡುಬಂದಿದೆ.

ಕೈಗಾರಿಕಾ ಕಾರ್ಮಿಕರ ಬೆಲೆ ಸೂಚ್ಯಂಕ (ಸಿಪಿಐ–ಐಡಬ್ಲ್ಯು) ಆಧರಿಸಿದ ಆಹಾರ ಹಣದುಬ್ಬರವು ಮೇನಲ್ಲಿ ಶೇ 1.33 ರಿಂದ ಶೇ 1.66ಕ್ಕೆ ಏರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !