ರೂಪಾಯಿ ಕುಸಿತ

7

ರೂಪಾಯಿ ಕುಸಿತ

Published:
Updated:

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 30 ಪೈಸೆ ಇಳಿಕೆ ಕಂಡಿದೆ.

ಸೋಮವಾರ ಒಂದು ಡಾಲರ್‌ಗೆ 74.06ರಂತೆ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ. ಸತತ ಐದನೆ ವಹಿವಾಟು ಅವಧಿಯಲ್ಲಿಯೂ ಇಳಿಕೆ ಕಂಡಂತಾಗಿದೆ. 

ಪೇಟಿಎಂ ಮಾಲ್‌ ಕ್ಯಾಷ್ ಬ್ಯಾಕ್‌ ಸೇಲ್‌
ಬೆಂಗಳೂರು: 
ಪೇಟಿಎಂ ಮಾಲ್, ಇದೇ 9 ರಿಂದ 15ರವರೆಗೆ `ಮಹಾಕ್ಯಾಷ್‌ ಬ್ಯಾಕ್ ಸೇಲ್' ನಡೆಸಲಿದೆ. ಈ ಸಂದರ್ಭದಲ್ಲಿ  ಮೊಬೈಲ್, ಲ್ಯಾಪ್‌ಟಾಪ್‌, ಫ್ಯಾಷನ್ ವಸ್ತ್ರ ಮತ್ತು ಎಫ್ಎಂಸಿಜಿ ವಿಭಾಗಗಳಲ್ಲಿ  ವಹಿವಾಟು ಹೆಚ್ಚಿಸುವ ಗುರಿ ಹಾಕಿಕೊಂಡಿದೆ. ಇತರ ಹಲವು ರಿಯಾಯ್ತಿ ಮತ್ತು ಮಾಸಿಕ ಕಂತು ಸೌಲಭ್ಯವನ್ನೂ ಒದಗಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !