ಭಾನುವಾರ, ನವೆಂಬರ್ 17, 2019
29 °C

ಎಸ್‌ಬಿಐ ಬಡ್ಡಿದರ ಕಡಿತ

Published:
Updated:

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಬುಧವಾರದಿಂದಲೇ ಅನ್ವಯಿಸುವಂತೆ ಎಲ್ಲಾ ಅವಧಿಯ ಸಾಲಗಳ ಮೇಲಿನ ಬಡ್ಡಿದರಗಳಲ್ಲಿ ಶೇ 0.05ರಷ್ಟು ಕಡಿಮೆ ಮಾಡಿದೆ.

ಒಂದು ವರ್ಷದ ಎಂಸಿಎಲ್‌ಆರ್‌ ಶೇ 8.45 ರಿಂದ ಶೇ 8.40ಕ್ಕೆ ಇಳಿಕೆಯಾಗಿದೆ.

ಪ್ರತಿಕ್ರಿಯಿಸಿ (+)