ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಾತ್ಮಕ ಮಟ್ಟದಲ್ಲೇ ಸಾಗಲಿದೆ ರಿಯಲ್‌ ಎಸ್ಟೇಟ್‌

Last Updated 27 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ: ರಿಯಲ್‌ ಎಸ್ಟೇಟ್‌ ವಲಯದ ಮುಂದಿನ ಆರು ತಿಂಗಳ ಬೆಳವಣಿಗೆಯು ಸಕಾರಾತ್ಮಕ ಮಟ್ಟದಲ್ಲಿಯೇ ಇರಲಿದೆ ಎಂದು ಹೂಡಿಕೆದಾರರು, ನಿರ್ಮಾಣಗಾರರು ಮತ್ತು ಹಣಕಾಸು ಸಂಸ್ಥೆಗಳು ಆಶಾವಾದ ವ್ಯಕ್ತಪಡಿಸಿವೆ ಎಂದು ವರದಿಯೊಂದು ಹೇಳಿದೆ.

ಅಡಮಾನ ಸಾಲದ ಬಡ್ಡಿದರ ಹೆಚ್ಚಾಗುತ್ತಿರುವುದು ಮತ್ತು ಆರ್ಥಿಕ ಹಿಂಜರಿತದ ಆತಂಕವು ಉದ್ಯಮದ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನೂ ವರದಿಗಳು ಹೇಳಿವೆ.

ನೈಟ್‌ ಫ್ರ್ಯಾಂಕ್‌ ಮತ್ತು ನರೇಡ್ಕೊ ಸಂಸ್ಥೆಗಳು ಜೊತೆಗೂಡಿ 2023ರ ಜುಲೈ–ಸೆಪ್ಟೆಂಬರ್‌ ಅವಧಿಯ ‘ರಿಯಲ್‌ ಎಸ್ಟೇಟ್ ಸೆಂಟಿಮೆಂಟ್‌ ಇಂಡೆಕ್ಸ್‌’ ವರದಿಯನ್ನು ಗುರುವಾರ ಬಿಡುಗಡೆ ಮಾಡಿವೆ. 2022ರ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಸೂಚ್ಯಂಕವು ಸಕಾರಾತ್ಮಕ ಮಟ್ಟದಲ್ಲಿಯೇ (61) ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT