ಶಹಾಪುರ: ಬೇಸಿಗೆ ಹಂಗಾಮಿನಲ್ಲಿ ರೈತರು ಬೆಳೆದ ಭತ್ತ ಬೆಳೆಗೆ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಮೆರಿಕ– ಇರಾನ್ ಯುದ್ಧದ ಬಿಸಿ ಭತ್ತ ಬೆಳೆಗೆ ತಟ್ಟಿದೆ. ಸರ್ಕಾರ ಭತ್ತ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಭತ್ತ ಬೆಳೆದ ರೈತರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಭತ್ತ ವಿವಿಧ ತಳಿಗಳಿಗೆ 15 ದಿನಗಳ ಹಿಂದೆ ಉತ್ತಮ ಧಾರಣಿ ಇತ್ತು. ಈಗ ಪ್ರತಿ 70 ಕೆ.ಜಿ ಭತ್ತಕ್ಕೆ ₹500 ಕುಸಿತವಾಗಿದ್ದು, 70 ಕೆ.ಜಿ ಭತ್ತಕ್ಕೆ ₹1,600 ಆಸುಪಾಸಿನಲ್ಲಿ ಇದೆ. ಪ್ರತಿ ಎಕರೆಗೆ ₹ 40 ಸಾವಿರ ವೆಚ್ಚ ಮಾಡಿದ್ದೇವೆ. ಇಳುವರಿ ಪ್ರತಿ ಎಕರೆಗೆ 30 ರಿಂದ 32 ಚೀಲ ಬಂದಿದೆ. ಆದರೆ, ಜಮೀನು ಗುತ್ತಿಗೆ ಪಡೆದು ಭತ್ತ ಬೆಳೆದ ರೈತರು ಮಾತ್ರ ಸಾಲದ ಸೂಳಿಯಲ್ಲಿ ಸಿಲುಕಿದ್ದಾರೆ ಎನ್ನುತ್ತಾರೆ ರೈತ ಮುಖಂಡ ಮಲ್ಲಪ್ಪ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-30-1426695932

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.