ಎಸ್‌ಕೆಎಫ್‌ಗೆ ನೇಮಕ

7

ಎಸ್‌ಕೆಎಫ್‌ಗೆ ನೇಮಕ

Published:
Updated:

ಬೆಂಗಳೂರು: ಎಸ್‌ಕೆಎಫ್‌ ಇಂಡಿಯಾದ ನಿರ್ದೇಶಕ ಮಂಡಳಿಯು ಮನೀಷ್‌ ಭಟ್ನಾಗರ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಇವರ ಅಧಿಕಾರಾವಧಿಯು 5 ವರ್ಷಗಳವರೆಗೆ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !