ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಲಿದೆ ಸೋಪಿನ ಬೆಲೆ

Last Updated 31 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ತಾಳೆಎಣ್ಣೆ ಬೆಲೆ ಏರಿಕೆಯಿಂದಾಗಿ ಹಿಂದೂಸ್ತಾನ್‌ ಯುನಿಲಿವರ್‌ ಲಿಮಿಟೆಡ್‌ (ಎಚ್‌ಯುಎಲ್‌) ತನ್ನ ಸೋಪುಗಳ ಬೆಲೆಯನ್ನು
ಶೇ 6ರವರೆಗೂ ಹೆಚ್ಚಿಸಲು ನಿರ್ಧರಿಸಿದೆ.

ಡೌ, ಲಕ್ಸ್‌, ಲೈಫ್‌ಬಾಯ್‌, ಪಿಯರ್ಸ್‌, ಹಮಾಮ್‌, ಲಿರಿಲ್‌ ಮತ್ತು ರೆಕ್ಸೋನಾದಂತಹಅತ್ಯಂತ ಜನಪ್ರಿಯವಾದ ಬ್ರ್ಯಾಂಡ್‌ಗಳನ್ನು ಕಂಪನಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT