ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಏಷ್ಯಾ ಇಂಡಿಯಾದ ಶೇ 32.67ರಷ್ಟು ಷೇರು ಖರೀದಿಸಲಿದೆ ಟಾಟಾ ಸನ್ಸ್‌

Last Updated 29 ಡಿಸೆಂಬರ್ 2020, 14:12 IST
ಅಕ್ಷರ ಗಾತ್ರ

ಮುಂಬೈ: ಏರ್‌ಏಷ್ಯಾ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌ನಿಂದ (ಎಎಐಎಲ್‌) ಏರ್‌ಏಷ್ಯಾ ಇಂಡಿಯಾದ ಶೇ 32.67ರಷ್ಟು ಷೇರುಗಳನ್ನು ಖರೀದಿಸಲು ಟಾಟಾ ಸನ್ಸ್‌ ಮುಂದಾಗಿದೆ. ಈ ಮೂಲಕ ತನ್ನ ಪಾಲನ್ನು ಶೇ 83.67ಕ್ಕೆ ಹೆಚ್ಚಿಸಿಕೊಳ್ಳಲಿದೆ.

₹ 278 ಕೋಟಿಗೆ ಶೇ 32.67ರಷ್ಟು ಷೇರುಗಳನ್ನು ಖರೀದಿಸುವ ಒಪ್ಪಂದ ನಡೆದಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಲಾಗಿದೆ.

ಮಲೇಷ್ಯಾದ ಏರ್‌ಏಷ್ಯಾ ಕಂಪನಿಯ ಅಂಗಸಂಸ್ಥೆಯಾಗಿರುವ ಎಎಐಎಲ್‌, ಸದ್ಯ, ಬೆಂಗಳೂರು ಮೂಲದ ಏರ್‌ಏಷ್ಯಾ ಇಂಡಿಯಾದಲ್ಲಿ ಶೇ 49ರಷ್ಟು ಷೇರುಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT