ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಾಗ್ ಪಾರಿಖ್‌ನಿಂದಟ್ಯಾಕ್ಸ್ ಸೇವರ್ ಫಂಡ್

Last Updated 4 ಜುಲೈ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪರಾಗ್ ಪಾರಿಖ್ ಫೈನಾನ್ಶಿಯಲ್‌ ಅಡ್ವೈಸರಿ ಸರ್ವೀಸಸ್ ಲಿಮಿಟೆಡ್‍ ಪ್ರಾಯೋಜಿತ ಪಿಪಿಎಫ್‍ಎಎಸ್ ಮ್ಯೂಚುವಲ್ ಫಂಡ್, ಪರಾಗ್ ಪಾರಿಖ್ ಟ್ಯಾಕ್ಸ್ ಸೇವರ್ ಫಂಡ್ ಯೋಜನೆ ಆರಂಭಿಸಿದೆ.

ಇದು ಓಪನ್-ಎಂಡೆಡ್ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ ಆಗಿದ್ದು, 80 ಸಿ ಅಡಿ ₹ 1.50 ಲಕ್ಷ ತೆರಿಗೆ ಪ್ರಯೋಜನ ನೀಡಲಿದೆ. ಷೇರು ಮತ್ತು ಷೇರು ಸಂಬಂಧಿತ ದೀರ್ಘಾವಧಿ ಹೂಡಿಕೆಗೆ ಅನುಕೂಲ ಮಾಡಿಕೊಡಲಿದೆ. ಕನಿಷ್ಠ ಹೂಡಿಕೆ ₹ 500 ಆಗಿದೆ. ಈ ತಿಂಗಳ 18ರವರೆಗೆ ಹೂಡಿಕೆಗೆ ಅವಕಾಶ ಇದೆ. 26ರಂದು ಮತ್ತೆ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT