ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಐ ಎಕ್ಸ್‌ಪ್ರೆಸ್‌ ಹಣಕಾಸು ಸಾಧನೆ

Last Updated 22 ಮೇ 2019, 18:48 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಸಾಗಣೆ ಸೇವಾ ಸಂಸ್ಥೆ ಟಿಸಿಐ ಎಕ್ಸ್‌ಪ್ರೆಸ್‌, ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ನಾಲ್ಕನೆ ತ್ರೈಮಾಸಿಕ ಮತ್ತು 2018–19ನೆ ಸಾಲಿನ ಹಣಕಾಸು ಸಾಧನೆ ಪ್ರಕಟಿಸಿದೆ.

ನಿವ್ವಳ ಲಾಭವು ಕಳೆದ ವರ್ಷದ ₹ 58 ಕೋಟಿಗೆ ಹೋಲಿಸಿದರೆ ಶೇ 24.7ರಷ್ಟು ಹೆಚ್ಚಳ ಸಾಧಿಸಿ ₹ 73 ಕೋಟಿಗೆ ತಲುಪಿದೆ. ನಾಲ್ಕನೆ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹ 22 ಕೋಟಿಗಳಷ್ಟಾಗಿದೆ. 2018–19ರಲ್ಲಿ ₹ 1,024 ಕೋಟಿ ವರಮಾನ ಗಳಿಸಿದ್ದು, ಹಿಂದಿನ ವರ್ಷದ ₹ 885 ಕೋಟಿಗೆ ಹೋಲಿಸಿದರೆ ಶೇ 15.7ರಷ್ಟು ಹೆಚ್ಚಳ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT