ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಥಾಮ್ಸನ್ ಟಿವಿ ಖರೀದಿಗೆ ವಿಶೇಷ ಕೊಡುಗೆ

Last Updated 16 ಮಾರ್ಚ್ 2021, 10:28 IST
ಅಕ್ಷರ ಗಾತ್ರ

ನವದೆಹಲಿ: ಮಾರ್ಚ್ 16, ಮಂಗಳವಾರದಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇ ಸೇಲ್‌ನಲ್ಲಿ ಥಾಮ್ಸನ್ ಸ್ಮಾರ್ಟ್ ಟಿವಿ ವಿಶೇಷ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ.

ಅಲ್ಲದೆ, ದೇಶದ ಎರಡನೇ ಅತಿದೊಡ್ಡ ಆನ್‌ಲೈನ್ ಸೆಲ್ಲಿಂಗ್ ಬ್ರ್ಯಾಂಡ್ ಎಂಬ ಖ್ಯಾತಿಗೂ ಥಾಮ್ಸನ್ ಪಾತ್ರವಾಗಿದೆ.

ಕಳೆದ ಮೂರು ವರ್ಷಗಳಿಂದ ಥಾಮ್ಸನ್ ದೇಶದ ಟಿವಿ ಮಾರುಕಟ್ಟೆಯಲ್ಲಿ ಕಾರ್ಯಾಚರಿಸುತ್ತಿದೆ. ಹೊಸ ಸರಣಿಯ ಥಾಮ್ಸನ್ ಎಲ್‌ಇಡಿ ಟಿವಿ ಬೆಲೆ ₹7,999 ರೂ.ನಿಂದ ಆರಂಭವಾಗುತ್ತದೆ.

24 ಇಂಚಿನ ಡಿಸ್‌ಪ್ಲೇಯಿಂದ ಆರಂಭಿಸಿ, 75 ಇಂಚಿನವರೆಗಿನ ಡಿಸ್‌ಪ್ಲೇ ಹೊಂದಿರುವ ವಿವಿಧ ಶ್ರೇಣಿಯ ಸ್ಮಾರ್ಟ್ ಟಿವಿಗಳು ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಲಭ್ಯವಿದೆ.

2021-22ನೇ ಸಾಲಿನಲ್ಲಿ 7,50,000ಕ್ಕೂ ಅಧಿಕ ಟಿವಿಗಳನ್ನು ಮಾರಾಟ ಮಾಡುವ ಗುರಿಯನ್ನು ಥಾಮ್ಸನ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT