ಮಂಗಳವಾರ, ಆಗಸ್ಟ್ 16, 2022
20 °C

ಟ್ರೆಂಡ್ಸ್‌ನಿಂದ ‘ಶಾಪಿಂಗ್ ಫೆಸ್ಟಿವಲ್‌ ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫ್ಯಾಷನ್‌ ರಿಟೇಲ್‌ ಬ್ರ್ಯಾಂಡ್‌ ಆಗಿರುವ ಟ್ರೆಂಡ್ಸ್‌, ‘ಟ್ರೆಂಡ್ಸ್‌ ಶಾಪಿಂಗ್‌ ಫೆಸ್ಟಿವಲ್‌’ ಆರಂಭಿಸಿದೆ. ಇದರಲ್ಲಿ ಪುರುಷರು, ಮಕ್ಕಳು ಮತ್ತು ಮಹಿಳೆಯರ ಉಡುಪುಗಳ ಮೇಲೆ ಶೇಕಡ 50ರವರೆಗೂ ರಿಯಾಯಿತಿ ಲಭ್ಯವಿರಲಿದೆ ಎಂದು ತಿಳಿಸಿದೆ.

ಒಂದು ಸಾವಿರಕ್ಕೂ ಅಧಿಕ ಸ್ಟೈಲ್‌ಗಳು, ಅತ್ಯುತ್ತಮ ಫ್ಯಾಷನ್‌ ಉಡುಪುಗಳು ಮತ್ತು ಟ್ರೆಂಡ್‌ ಸೆಟ್ಟಿಂಗ್‌ ಡ್ರೆಸ್‌ಗಳಿಗೆ ಟ್ರೆಂಡ್ಸ್‌ ಹೆಸರಾಗಿದೆ. ಅತಿ ಕಡಿಮೆ ಬೆಲೆ, ರಿವಾರ್ಡ್‌ ಪಾಯಿಂಟ್‌ಗಳು ಕೂಡ ಈ ಫೆಸ್ಟಿವಲ್‌ನಲ್ಲಿ ಸಿಗಲಿವೆ. ಈ ರಿಯಾಯಿತಿ ಮಾರಾಟ ಮೇಳದಲ್ಲಿ ಪ್ರತಿ ಗ್ರಾಹಕರಿಗೂ ಒಂದು ಉಡುಗೊರೆ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.