ತಿಪಟೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಉಂಡೆ ಕೊಬ್ಬರಿ ಹರಾಜು ಪ್ರಕ್ರಿಯೆಯಲ್ಲಿ ಕ್ವಿಂಟಲ್ಗೆ ₹34,069ಕ್ಕೆ ಮಾರಾಟವಾಗುವ ಮೂಲಕ ಸ್ವಲ್ಪ ಇಳಿಕೆ ಕಂಡಿದೆ.

ಕಳೆದ ವಾರ ಕೊಬ್ಬರಿ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ, ಇದೀಗ ಮತ್ತೆ ಇಳಿಮುಖ ಕಂಡುಬರುತ್ತಿದೆ.

ಏಪ್ರಿಲ್ 13ರಂದು ನಡೆದ ಕೊಬ್ಬರಿ ಹರಾಜು ಪ್ರಕ್ರಿಯೆಯಲ್ಲಿ ಕ್ವಿಂಟಲ್ಗೆ ಸುಮಾರು ₹38,000ವರೆಗೆ ಏರಿಕೆ ಕಂಡುಬಂದಿತ್ತು. ಏ. 16ರಂದು ಕ್ವಿಂಟಲ್ ಕೊಬ್ಬರಿಗೆ ಕೇವಲ ₹18 ಏರಿಕೆಯಾಗಿತ್ತು. ಏ. 23ರಂದು ಕ್ವಿಂಟಲ್ಗೆ ₹35,994 ಹಾಗೂ ಏ. 27ರ ಹರಾಜು ಪ್ರಕ್ರಿಯೆಯಲ್ಲಿ ₹34,069 ಕಂಡುಬಂದಿದೆ. ಈ ಏರಿಕೆಯಿಂದ ರೈತರು ಸಂತಸಗೊಂಡಿದ್ದರು.

ಏಪ್ರಿಲ್ 27ರಂದು ನಡೆದ ಹರಾಜಿನಲ್ಲಿ ಗರಿಷ್ಠ ₹34,069, ಕನಿಷ್ಠ ₹31,000 ಹಾಗೂ ಮಾದರಿ ₹32,000 ಕಂಡು ಬಂದಿದ್ದು ಪ್ರತಿ ಕ್ವಿಂಟಲ್ ದರ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.