ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ ಯಥಾಸ್ಥಿತಿ

Last Updated 16 ಸೆಪ್ಟೆಂಬರ್ 2019, 20:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಸಗಟು ಹಣದುಬ್ಬರ ದರವು ಆಗಸ್ಟ್‌ನಲ್ಲಿ ಶೇ 1.08ರಷ್ಟಾಗಿದೆ. ಜುಲೈನಲ್ಲಿಯೂ ಇದೇ ಪ್ರಮಾಣದಲ್ಲಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣ ದುಬ್ಬರ 2018ರ ಆಗಸ್ಟ್‌ನಲ್ಲಿ ಶೇ 4.62ರಷ್ಟಿತ್ತು.ತರಕಾರಿಗಳ ಹಣ
ದುಬ್ಬರ ಶೇ 10.67 ರಿಂದ ಶೇ 13.07ಕ್ಕೆ ಏರಿಕೆಯಾಗಿದೆ.

ಜಿಡಿಪಿ ಶೇ 5ಕ್ಕೆ ಕುಸಿದಿದೆ. ಕೈಗಾರಿಕೆ, ಮೂಲಸೌಕರ್ಯ ವಲಯದ ಪ್ರಗತಿಯೂ ಇಳಿಮುಖವಾಗಿದೆ. ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ ಕಂಡಿದೆ. ಹೀಗಾಗಿ ಬಡ್ಡಿದರ ಕಡಿತದ ಅಗತ್ಯವಿದೆ ಎಂದು ಪರಿಣತರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT