ಯಲ್ಲಾಪುರ: ಯುಕೆ ಸೌಹಾದ೯ ಸಹಕಾರಿ ಸಂಘ 2025-26ನೇ ಸಾಲಿನಲ್ಲಿ ₹1.41 ಕೋಟಿ ಆದಾಯ ಗಳಿಸಿದ್ದು, ₹1.14 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಲ್ಲಾಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘ ಜಿಲ್ಲೆಯಲ್ಲಿ 10 ಶಾಖೆಗಳಿವೆ. ಈಗ 25 ವಷ೯ ಪೂರೈಸಿ 26ನೇ ವಷ೯ಕ್ಕೆ ಕಾಲಿರಿಸಿದೆ. ವಷಾ೯ಂತ್ಯಕ್ಕೆ 22388 ಷೇರು ಸದಸ್ಯರನ್ನು ಹೊಂದಿದ್ದು ₹200 ಕೋಟಿ ಠೇವು ಸಂಗ್ರಹಿಸಿದೆ. ಒಟ್ಟು 4484 ಗ್ರಾಹಕರಿಗೆ ₹150.21 ಕೋಟಿ ಸಾಲ ವಿತರಿಸಿದೆ. ಶೇ 92.82 ರಷ್ಟು ಸಾಲ ವಸೂಲಾತಿ ಇದೆ. ₹53 ಕೋಟಿ ಠೇವುಗಳನ್ನು ಗುಂತಾಯಿಸಿದೆ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-20-1183520522

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.