ರಾಜ್ಯದಲ್ಲಿ ಬ್ಯಾಂಕ್‌ನ ನಾಲ್ಕು ಶಾಖೆಗಳಿದ್ದು, 2831 ವ್ಯವಹಾರ ಕೇಂದ್ರಗಳು ಇವೆ. ಇದರಲ್ಲಿ 323 ಬಿಪಿಸಿಎಲ್ ಕೇಂದ್ರಗಳು ಸೇರಿವೆ. ಗ್ರಾಮೀಣ ವಲಯದಶೇ 52ರಷ್ಟು ಪಾವತಿ ಬ್ಯಾಂಕಿಂಗ್ ಕೇಂದ್ರಗಳು ನಮ್ಮ ಬ್ಯಾಂಕ್‌ಗೆ ಸೇರಿವೆ. ಹಣ ವರ್ಗಾವಣೆ ಮಾಡಲು ಬ್ಯಾಂಕ್‌ಗಳಿಗೆ ಹೋಗಬೇಕಿಲ್ಲ. ಮೊಬೈಲ್‌ನಲ್ಲಿ ‘ಬಿ ಪೇ’ ಅಥವಾ ಸಮೀಪದ ಫಿನೊ ಪಾವತಿ ಬ್ಯಾಂಕ್ ಕೇಂದ್ರದ ಮೂಲಕ ಮಾಡಬಹುದು ಎಂದರು.