ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ಗೆ ಅರಬ್‌ ಎಮಿರೇಟ್ಸ್‌ ಸಚಿವ ಭೇಟಿ

Last Updated 17 ಅಕ್ಟೋಬರ್ 2018, 17:14 IST
ಅಕ್ಷರ ಗಾತ್ರ

ಬೆಂಗಳೂರು: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ರಕ್ಷಣಾ ರಾಜ್ಯ ಸಚಿವ ಮೊಹಮ್ಮದ್‌ ಅಹ್ಮದ್‌ ಅಲ್‌ ಬೊವಾರ್ಡಿ ಅಲ್‌ ಫಲಸಿ ಅವರು ಇಲ್ಲಿಯ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ಗೆ (ಎಚ್‌ಎಎಲ್‌) ಬುಧವಾರ ಭೇಟಿ ನೀಡಿದ್ದರು.

ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ಅವರು, ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಹೆಲಿಕಾಪ್ಟರ್‌ ಸಂಕೀರ್ಣ, ಎಲ್‌ಸಿಎ ತೇಜಸ್‌ ಮತ್ತು ಹಾವ್ಕ್‌ನ ಅಂತಿಮ ಜೋಡಣಾ ವಿಭಾಗ ಪರಿಚಯಿಸಲಾಯಿತು. ಎಚ್‌ಎಎಲ್‌ನ ಅತ್ಯಾಧುನಿಕ ಘಟಕಗಳ ಕಾರ್ಯವೈಖರಿ ಕಂಡು ಸಚಿವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT