ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ರಮೇಶ್‌ ಕುಮಾರ್‌ ಮತ್ತು ನಾನು ಒಂದಾಗದೆ ಕೋಲಾರದಲ್ಲಿ ಗೆಲ್ಲಲಾಗದು: ಮುನಿಯಪ್ಪ

ʼನಮ್ಮ ಪಕ್ಷದಲ್ಲಿರುವ ಎರಡೂ ಬಣಗಳು ಒಂದಾದರೆ ಮಾತ್ರ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ಅದನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ ಎಂದರೆ ಗೆಲ್ಲಲು ಸಾಧ್ಯವಿಲ್ಲʼ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 29 ಮಾರ್ಚ್ 2024, 9:10 IST
ರಮೇಶ್‌ ಕುಮಾರ್‌ ಮತ್ತು ನಾನು ಒಂದಾಗದೆ ಕೋಲಾರದಲ್ಲಿ ಗೆಲ್ಲಲಾಗದು: ಮುನಿಯಪ್ಪ

ಕೋಲಾರ ಲೋಕಸಭಾ ಕ್ಷೇತ್ರ: ಜೆಡಿಎಸ್‌ನದ್ದು ಕಾದು ನೋಡುವ ತಂತ್ರ!

ಕಾಂಗ್ರೆಸ್‌ ಟಿಕೆಟ್‌ ತಪ್ಪಿದರೆ ಚಿಕ್ಕಪೆದ್ದಣ್ಣ ಸೆಳೆಯಲು ಜೆಡಿಎಸ್‌ ವರಿಷ್ಠರ ಪ್ರಯತ್ನ?
Last Updated 29 ಮಾರ್ಚ್ 2024, 4:35 IST
ಕೋಲಾರ ಲೋಕಸಭಾ ಕ್ಷೇತ್ರ: ಜೆಡಿಎಸ್‌ನದ್ದು ಕಾದು ನೋಡುವ ತಂತ್ರ!

ಕೋಲಾರ ಕ್ಷೇತ್ರ: ಡಿ.ಸಿ ಕಚೇರಿ ಆವರಣದಲ್ಲಿ ನಿಷೇಧಾಜ್ಞೆ

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ: ಅಕ್ರಂ ಪಾಷಾ
Last Updated 28 ಮಾರ್ಚ್ 2024, 14:00 IST
ಕೋಲಾರ ಕ್ಷೇತ್ರ: ಡಿ.ಸಿ ಕಚೇರಿ ಆವರಣದಲ್ಲಿ ನಿಷೇಧಾಜ್ಞೆ

ಲೋಕಸಭಾ ಚುನಾವಣೆ | ಮತದಾನ ಕೇಂದ್ರಗಳ ಪರಿಶೀಲನೆ

ಲೋಕಸಭಾ ಚುನಾವಣೆಯ ಹಿನ್ನಲೆ ಮುಳಬಾಗಿಲು ನಗರದ ಮತದಾನ ಕೇಂದ್ರ ಹಾಗೂ ಮತ ಯಂತ್ರಗಳನ್ನು ಇಡುವ ಕಟ್ಟಡಗಳನ್ನು ಚುನಾವಣಾಧಿಕಾರಿಗಳು ಗುರುವಾರ ಪರಿಶೀಲನೆ ನಡೆಸಿದರು.
Last Updated 28 ಮಾರ್ಚ್ 2024, 13:58 IST
ಲೋಕಸಭಾ ಚುನಾವಣೆ | ಮತದಾನ ಕೇಂದ್ರಗಳ ಪರಿಶೀಲನೆ

ಹೆಬ್ಬಣಿ ಕೆರೆ: ಎಲ್ಲೆಲ್ಲೂ ತ್ಯಾಜ್ಯದ ರಾಶಿ

ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಗ್ರಾಮದ ತ್ಯಾಜ್ಯ ಹಾಗೂ ಸುತ್ತಮುತ್ತಲಿನ ಅಂಗಡಿಯವರು ತ್ಯಾಜ್ಯವನ್ನು ಹೆಬ್ಬಣಿ ಕೆರೆಗೆ ಸುರಿಯುತ್ತಿದ್ದು, ಕೆರೆ ಕಸದ ತೊಟ್ಟಿಯಂತಾಗಿದೆ ಎಂಬುದು ಕೆರೆ ಬಳಿಯ ಜನರ ಆರೋಪವಾಗಿದೆ.
Last Updated 28 ಮಾರ್ಚ್ 2024, 13:55 IST
ಹೆಬ್ಬಣಿ ಕೆರೆ: ಎಲ್ಲೆಲ್ಲೂ ತ್ಯಾಜ್ಯದ ರಾಶಿ

LS Polls 2024 | ಕೋಲಾರ ಟಿಕೆಟ್‌: ಸಿಎಂ, ಡಿಸಿಎಂ ತೀರ್ಮಾನಕ್ಕೆ ಬದ್ಧ–ಸುಧಾಕರ್‌

LS Polls 2024: ಕೋಲಾರ ಟಿಕೆಟ್‌ ವಿಚಾರದಲ್ಲಿ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವೆಂದು ಎಲ್ಲ ಶಾಸಕರು ಹೇಳಿದ್ದಾರೆ.
Last Updated 28 ಮಾರ್ಚ್ 2024, 12:46 IST
LS Polls 2024 | ಕೋಲಾರ ಟಿಕೆಟ್‌: ಸಿಎಂ, ಡಿಸಿಎಂ ತೀರ್ಮಾನಕ್ಕೆ ಬದ್ಧ–ಸುಧಾಕರ್‌

LS Polls 2024: ನನ್ನ ಕುಟುಂಬಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ– ಮುನಿಯಪ್ಪ

‘ನಾನು ಕೇಂದ್ರ ಮಟ್ಟದಲ್ಲಿ ರಾಜಕಾರಣ ಮಾಡಿರುವ ನಾಯಕ. ಕಾಂಗ್ರೆಸ್ ಪಕ್ಷ ಕುಟುಂಬದ ಹಲವರಿಗೆ ಟಿಕೆಟ್ ನೀಡಿರುವುದರಿಂದ ಸಹಜವಾಗಿ ನಾನೂ, ನನ್ನ ಕುಟುಂಬಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ.
Last Updated 28 ಮಾರ್ಚ್ 2024, 12:43 IST
LS Polls 2024: ನನ್ನ ಕುಟುಂಬಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ– ಮುನಿಯಪ್ಪ
ADVERTISEMENT

ಮುಳಬಾಗಿಲು: ತತ್ವಪದಗಳ ಸಂತ ಬೀರಪ್ಪ ಸ್ವಾಮಿ

ಜಾತ್ಯತೀತ ಹಾಗೂ ಧರ್ಮಾತೀತ ತತ್ವ ಸಿದ್ಧಾಂತಗಳನ್ನು ತತ್ವ ಪದಗಳ ಮೂಲಕ ಸ್ವರಚನೆ ಮಾಡುವುದರ ಜತೆಗೆ ಹಾಡುತ್ತಾ ಆಧುನಿಕ ಸಂತರಾಗಿ ಹೆಸರಾಗಿದ್ದಾರೆ ಬೀರಪ್ಪ ಸ್ವಾಮಿ.
Last Updated 28 ಮಾರ್ಚ್ 2024, 6:44 IST
ಮುಳಬಾಗಿಲು: ತತ್ವಪದಗಳ ಸಂತ ಬೀರಪ್ಪ ಸ್ವಾಮಿ

ಕೋಲಾರ: ರಾಜಕೀಯ ವೈಮನಸ್ಯ ಮತ್ತೆ ಸ್ಫೋಟ!

16 ವರ್ಷಗಳಿಂದ ರಮೇಶ್‌ ಕುಮಾರ್‌–ಕೆ.ಎಚ್‌.ಮುನಿಯಪ್ಪ ನಡುವೆ ಶೀತಲ ಸಮರ
Last Updated 28 ಮಾರ್ಚ್ 2024, 6:41 IST
ಕೋಲಾರ: ರಾಜಕೀಯ ವೈಮನಸ್ಯ ಮತ್ತೆ ಸ್ಫೋಟ!

ಲೋಕಸಭಾ ಚುನಾವಣೆ: ಪರಿಶಿಷ್ಟ ಜಾತಿಯ ಎಡಗೈ–ಬಲಗೈ ವಾದ

ರಾಜ್ಯದ ಐದು ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರ–ಈಗಾಗಲೇ 2 ಬಲಗೈ, 1 ಎಡಗೈಗೆ ಘೋಷಣೆ
Last Updated 28 ಮಾರ್ಚ್ 2024, 5:47 IST
ಲೋಕಸಭಾ ಚುನಾವಣೆ: ಪರಿಶಿಷ್ಟ ಜಾತಿಯ ಎಡಗೈ–ಬಲಗೈ ವಾದ
ADVERTISEMENT