ನವಲಗುಂದ: ಹಣದ ಹೂಡಿಕೆಯನ್ನು ಜಾಣ್ಮೆಯಿಂದ ಮಾಡಬೇಕು ಹಾಗೂ ಸುರಕ್ಷಿತ ವ್ಯವಹಾರಗಳು ದೇಶದ ಆರ್ಥಿಕತೆಗೆ ತಳಹದಿಯಾಗಿವೆ ಎಂದು ಭಾರತೀಯ ಷೇರು ವಿನಮಯ ಕೇಂದ್ರದ ತರಬೇತುದಾರ ನಂದನ್ ಗುಳಾಲದ ಹೇಳಿದರು.

ಸ್ಥಳೀಯ ಶಂಕರ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟದ ಭರವಸೆಯ ಕೋಶದ ಅಡಿಯಲ್ಲಿ ವಾಣಿಜ್ಯ ವಿಭಾಗ ಹಾಗೂ ನ್ಯಾಷನಲ್ ಸೆಂಟರ್ ಫಾರ್ ಫೈನಾನ್ಸಿಯಲ್ ಎಜುಕೇಶನ್ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ’ಹಣಕಾಸಿನ ಶಿಕ್ಷಣ ಮತ್ತು ಯೋಜನೆ’ ಎಂಬ ವಿಷಯದ ಕುರಿತು ಸೋಮವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಹಾವಿದ್ಯಾಲಯದ ಭರವಸೆಯ ಕೋಶದ ಸಂಯೋಜಕ ಪಿ.ಜಿ ಕೊಪ್ಪದ ಮಾತನಾಡಿದರು.

ವಿದ್ಯಾರ್ಥಿ ಯಶೋಧಾ ಹಡಪದ ವಂದನಾರ್ಪಣೆ, ದೇವರಾಜ್ ಬೆಳ್ಳಿಗಟ್ಟಿ ನಿರೂಪಣೆ, ಶ್ವೇತಾ ಹೆಬಸೂರು ಸ್ವಾಗತ, ಬಿ.ಕೆ ಬಂಕಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಆರ್.ಪಿ ಚವ್ಹಾಣ, ಅಕ್ಕಮ್ಮ ಯಮನೂರು, ವಿಜಯಲಕ್ಷ್ಮಿ ಸಾವಂತ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-24-1483636909

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.