ನವದೆಹಲಿ (ಪಿಟಿಐ): ಬಾಗ್ಮನೆ ಪ್ರೈಮ್ ಆಫೀಸ್ ಆರ್ಇಐಟಿನ ಸಾರ್ವಜನಿಕ ಷೇರು ಹಂಚಿಕೆಗೆ (ಐಪಿಒ) ಹೂಡಿಕೆದಾರರಿಂದ ಭಾರಿ ಸ್ಪಂದನೆ ದೊರೆತಿದೆ. ಕಂಪನಿಯು ನಿರೀಕ್ಷಿಸಿದ್ದ ₹3,405 ಕೋಟಿ ಬಂಡವಾಳ ಸಂಗ್ರಹವಾಗಿದೆ.

ಎನ್ಎಸ್ಇ ದತ್ತಾಂಶದ ಪ್ರಕಾರ, ಕಂಪನಿಯ 14.79 ಕೋಟಿ ಯೂನಿಟ್ ಗಳಿದ್ದವು. ಇದಕ್ಕೆ 350 ಕೋಟಿ ಯೂನಿಟ್ಗೆ ಬೇಡಿಕೆ ಬಂದಿದೆ. ಒಟ್ಟಾರೆ 23.71 ಪಟ್ಟು ಬೇಡಿಕೆ ಕಂಡುಬಂದಿದೆ ಎಂದು ಷೇರುಪೇಟೆಯ ಅಂಕಿ–ಅಂಶಗಳು ತಿಳಿಸಿವೆ.

ಸಾಂಸ್ಥಿಕ ಹೂಡಿಕೆದಾರರಿಂದ 25.25 ಪಟ್ಟು ಚಂದಾದಾರಿಕೆ ಪಡೆದರೆ, ಇತರೆ ಹೂಡಿಕೆದಾರರಿಂದ 21.87 ಪಟ್ಟು ಬಿಡ್ ಪಡೆದುಕೊಂಡಿದೆ ಎಂದು ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-135061478

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.