ಡಾಲರ್ ಮುಂದೆ ಕುಸಿದ ರೂಪಾಯಿ ಮೌಲ್ಯ

7

ಡಾಲರ್ ಮುಂದೆ ಕುಸಿದ ರೂಪಾಯಿ ಮೌಲ್ಯ

Published:
Updated:

ಮುಂಬೈ: ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿದಿದೆ. ಬುಧವಾರ ವಹಿವಾಟು ಆರಂಭವಾದಾಗ ರೂಪಾಯಿ ಮೌಲ್ಯ 73.26 ಆಗಿತ್ತು. ಸ್ವಲ್ಪ ಹೊತ್ತಲ್ಲೇ ರೂಪಾಯಿಯ ಮೌಲ್ಯ 73.34 ಆಗಿ ಕುಸಿದಿದೆ. ಇದೇ ಮೊದಲ ಬಾರಿ ರೂಪಾಯಿ ಮೌಲ್ಯ ಈ ರೀತಿ ಕುಸಿತ ಕಂಡಿದೆ.
ಇರಾನ್‍ನಿಂದ ತೈಲ ಲಭಿಸುವುದು ಕಡಿಮೆಯಾದೊಡನೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ  ತೈಲ ಬೆಲೆ ಬ್ಯಾರೆಲ್‍ಗೆ  85 ಡಾಲರ್ ದಾಟಿದೆ. 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !