ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಬಂಗ್‌ ತಂಡದಲ್ಲಿ ರಾಜ್ಯದ ಅರ್ಚನಾ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದ ಪ್ರತಿಭಾನ್ವಿತ ಆಟಗಾರ್ತಿ ಅರ್ಚನಾ ಕಾಮತ್‌, ಜೂನ್‌ 14ರಿಂದ ನಡೆಯುವ ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ದಬಂಗ್‌ ಸ್ಮ್ಯಾಷರ್ಸ್‌ ಪರ ಆಡಲಿದ್ದಾರೆ.

5 ಹಿಂದಿನ ಆವೃತ್ತಿಯಲ್ಲಿ ಅರ್ಚನಾ, ಆರ್‌ಪಿ–ಎಸ್‌ಜಿ ಮೇವರಿಕ್ಸ್‌ ತಂಡದ ಪರ ಆಡಿದ್ದ ಪಂದ್ಯಗಳು. 15 ಗೇಮ್‌ಗಳಲ್ಲಿ ಸೆಣಸಿದ್ದ ಅವರು 91 ಪಾಯಿಂಟ್ಸ್‌ ಕಲೆಹಾಕಿದ್ದರು.

2015ರ ಫ್ರೆಂಚ್‌ ಓಪನ್‌ನಲ್ಲಿ ಅರ್ಚನಾ ಚಿನ್ನ ಜಯಿಸಿದ್ದರು. ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅರ್ಚನಾ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT