2014ರಲ್ಲಿ 30 ಲಕ್ಷ ಯುನಿಟ್ ಮೊಬೈಲ್ ಫೋನ್‌ಗಳ ಉತ್ಪಾದನೆ ಹೊಂದಿದ್ದ ಭಾರತ 2017ರ ಹೊತ್ತಿಗೆ 1.1 ಕೋಟಿ ಮೊಬೈಲ್ ಉತ್ಪಾದನೆ ನಡೆಸಿದೆ. ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಹೆಚ್ಚಳದಿಂದ ಸಾಧನಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ.
2017ರ ವರೆಗೂ ಮೊಬೈಲ್ ಉತ್ಪಾದನೆಯಲ್ಲಿ ಚೀನಾ ನಂತರದ ಸ್ಥಾನದಲ್ಲಿ ವಿಯೆಟ್ನಾಂ ಸ್ಥಾನ ಪಡೆದಿತ್ತು.