ಸ್ವರ್ಣ ಭಾರತಿ ಸಹಕಾರ ಬ್ಯಾಂಕ್‌ ₹ 2.54 ಕೋಟಿ ಲಾಭ

ಶನಿವಾರ, ಏಪ್ರಿಲ್ 20, 2019
27 °C

ಸ್ವರ್ಣ ಭಾರತಿ ಸಹಕಾರ ಬ್ಯಾಂಕ್‌ ₹ 2.54 ಕೋಟಿ ಲಾಭ

Published:
Updated:
Prajavani

ಬೆಂಗಳೂರು: ಸ್ವರ್ಣ ಭಾರತಿ ಸಹಕಾರ ಬ್ಯಾಂಕ್, 2018-19 ನೇ ಸಾಲಿನಲ್ಲಿ ₹ 2.54 ಕೋಟಿ ಲಾಭ ಗಳಿಸಿದೆ.

‘ಬ್ಯಾಂಕ್‌ನಲ್ಲಿ ₹ 6.16 ಕೋಟಿ ಮೀರಿದ ಷೇರು ಬಂಡವಾಳ ಸಂಗ್ರಹವಾಗಿದೆ. ₹ 132 ಕೋಟಿಗೂ ಹೆಚ್ಚು ಠೇವಣಿ ಇಡಲಾಗಿದೆ. ಗ್ರಾಹಕರಿಗೆ ₹ 91 ಕೋಟಿ ಸಾಲ ವಿತರಿಸಲಾಗಿದೆ. ದುಡಿಯುವ ಬಂಡವಾಳ ₹ 148 ಕೋಟಿ ದಾಟಿದೆ. ಲಾಭದ ವಿಷಯದಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಪಿ. ಎಲ್, ವೆಂಕಟರಾಮ ರೆಡ್ಡಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !