ಅಪಘಾತ: ಕಾರು ಚಾಲಕ ಸಾವು

ಬುಧವಾರ, ಏಪ್ರಿಲ್ 24, 2019
24 °C

ಅಪಘಾತ: ಕಾರು ಚಾಲಕ ಸಾವು

Published:
Updated:

ಮುದ್ದೇಬಿಹಾಳ: ತಾಲ್ಲೂಕಿನ ಮಲಗಲದಿನ್ನಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಸ್ವಿಪ್ಟ್‌ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಿಂದಗಿ ತಾಲ್ಲೂಕು ಕೋರವಾರ ಗ್ರಾಮದ ನಿವಾಸಿ ರಜಾಕಸಾಬ್‌ ಗುಡೂಸಾಬ್ ಚಾಂದಕವಠೆ (50) ಮೃತ ವ್ಯಕ್ತಿ.

ಕಾರಿನಲ್ಲಿ ಪಯಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿವೆ ಎಂದು ಮುದ್ದೇಬಿಹಾಳ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !