ಹ್ಯಾರಿ ಪಾಟರ್‌ ಪುಸ್ತಕ ಸುಟ್ಟ ಪಾದ್ರಿಗಳು

ಶುಕ್ರವಾರ, ಏಪ್ರಿಲ್ 26, 2019
22 °C

ಹ್ಯಾರಿ ಪಾಟರ್‌ ಪುಸ್ತಕ ಸುಟ್ಟ ಪಾದ್ರಿಗಳು

Published:
Updated:

ವಾರ್ಸಾ ಪೋಲೆಂಡ್‌: ಬ್ರಿಟಿಷ್‌ ಲೇಖಕಿ ಜೆ.ಕೆ. ರೌಲಿಂಗ್‌ ಅವರ ಕಾದಂಬರಿ ಹ್ಯಾರಿ ಪಾಟರ್‌ ಸೇರಿದಂತೆ ಹಲವು ಪುಸ್ತಕಗಳನ್ನು ನಗರದ ಕ್ಯಾಥೋಲಿಕ್‌ ಪಾದ್ರಿಗಳು ಸುಟ್ಟು ಹಾಕಿದ್ದಾರೆ. ಈ ಪುಸ್ತಕಗಳು  ಧರ್ಮವನ್ನು ಅಪವಿತ್ರ ಗೊಳಿಸಿರುವ ಕಾರಣ ನಾಶ ಗೊಳಿಸಿರುವುದಾಗಿ ತಿಳಿಸಿದ್ದಾರೆ.

‘ಎಸ್‌ಎಂಎಸ್ ಫ್ರಮ್‌ ಹೆವೆನ್‌’ ಎಂಬ ಫೇಸ್‌ಬುಕ್‌ ಪುಟದಲ್ಲಿ ಪುಸ್ತಕಗಳನ್ನು ಸುಡುತ್ತಿರುವ ಚಿತ್ರಗಳನ್ನು ಅಪಲೋಡ್‌ ಮಾಡಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !