ಕೆಎಸ್‌ಆರ್‌ಟಿಸಿ: ಪ್ರಯಾಣಿಕರಿಂದ ₹ 31,265 ದಂಡ ವಸೂಲಿ

7

ಕೆಎಸ್‌ಆರ್‌ಟಿಸಿ: ಪ್ರಯಾಣಿಕರಿಂದ ₹ 31,265 ದಂಡ ವಸೂಲಿ

Published:
Updated:

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗವು ನವೆಂಬರ್ ತಿಂಗಳಲ್ಲಿ ನಿಗಮದ ಬಸ್ಸುಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ 244 ಪ್ರಯಾಣಿಕರಿಂದ ₹ 31,265 ದಂಡವನ್ನು ವಸೂಲಿ ಮಾಡಿದೆ.

ನವೆಂಬರ್ ತಿಂಗಳಲ್ಲಿ 2024 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 185 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !