ಚಿಕ್ಕಮಗಳೂರು ಸಾಲು ರಜೆ: ಪ್ರವಾಸಿಗರು ಲಗ್ಗೆ, ಹೋಂಸ್ಟೆ, ರೆಸಾರ್ಟ್ಗಳು ಭರ್ತಿ
Chikkamagaluru Tourism: ಕ್ರಿಸ್ಮಸ್ ಮತ್ತು ವರ್ಷಾಂತ್ಯದ ಸಾಲು ರಜೆ ನಡುವೆ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದು, ಎಲ್ಲಾ ಹೋಂಸ್ಟೆ ಮತ್ತು ರೆಸಾರ್ಟ್ಗಳು ಭರ್ತಿಯಾಗಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ ಎಲ್ಲೆಡೆ ಪ್ರವಾಸಿಗರು ಜಮಾಯಿಸಿದ್ದರು.Last Updated 27 ಡಿಸೆಂಬರ್ 2025, 7:16 IST