ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಚಿತ್ರದುರ್ಗ (ಜಿಲ್ಲೆ)

ADVERTISEMENT

ಚಿತ್ರದುರ್ಗ: ಕೃಷಿ ಸಹಾಯಕ ನಿರ್ದೇಶಕರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

Corruption Allegation: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆಯ ಆರೋಪದ ಮೇರೆಗೆ ಚಿತ್ರದುರ್ಗದ ಕೃಷಿ ಸಹಾಯಕ ನಿರ್ದೇಶಕ ಚಂದ್ರಕುಮಾರ್ ಗೆ ಸೇರಿದ ಮನೆಗಳು ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
Last Updated 14 ಅಕ್ಟೋಬರ್ 2025, 5:53 IST
ಚಿತ್ರದುರ್ಗ: ಕೃಷಿ ಸಹಾಯಕ ನಿರ್ದೇಶಕರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಸವಾಲುಗಳ ದಾಟಿ ಮುಕ್ತಾಯದ ಗಡಿಗೆ ಸಮೀಕ್ಷೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ 92.88 ಸಾಧನೆ; ರಾಜ್ಯಕ್ಕೆ 9ನೇ ಸ್ಥಾನ
Last Updated 14 ಅಕ್ಟೋಬರ್ 2025, 3:09 IST
ಸವಾಲುಗಳ ದಾಟಿ ಮುಕ್ತಾಯದ ಗಡಿಗೆ ಸಮೀಕ್ಷೆ

ನಿಸ್ವಾರ್ಥದಿಂದ ರೋಗಿಗಳ ಸೇವೆ ಸಲ್ಲಿಸಿ

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಆರ್‌.ಶಿವಕುಮಾರ್‌ ಸಲಹೆ
Last Updated 14 ಅಕ್ಟೋಬರ್ 2025, 3:06 IST
ನಿಸ್ವಾರ್ಥದಿಂದ ರೋಗಿಗಳ ಸೇವೆ ಸಲ್ಲಿಸಿ

‘ಶೌರ್ಯಕ್ಕೆ ಮತ್ತೊಂದು ಹೆಸರು ಮದಕರಿ ನಾಯಕ’

ಶೌರ್ಯ, ಪರಾಕ್ರಮಕ್ಕೆ ರಾಜವೀರ ಮದಕರಿ ನಾಯಕ ಹೆಸರು ವಾಸಿಯಾಗಿದ್ದು, ಚಿತ್ರದುರ್ಗ ಜಿಲ್ಲೆಗೆ ಇವರ ಕೊಡುಗೆ ಅನನ್ಯ ಮತ್ತು ಸ್ಮರಣೀಯ ಎಂದು ಬಿಜೆಪಿ ಹಿರಿಯ ಮುಖಂಡ ಡಾ.ಪಿ.ಎಂ....
Last Updated 14 ಅಕ್ಟೋಬರ್ 2025, 3:05 IST
‘ಶೌರ್ಯಕ್ಕೆ ಮತ್ತೊಂದು ಹೆಸರು ಮದಕರಿ ನಾಯಕ’

ಪದವಿಯಲ್ಲಿ ರ‍್ಯಾಂಕ್ ಪಡೆದರೆ ₹1 ಲಕ್ಷ ಬಹುಮಾನ

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಿ.ಜಿ ಕೇಂದ್ರ ಆರಂಭಿಸಲು ಚಿಂತನೆ; ಚಂದ್ರಪ್ಪ
Last Updated 14 ಅಕ್ಟೋಬರ್ 2025, 3:04 IST
ಪದವಿಯಲ್ಲಿ ರ‍್ಯಾಂಕ್ ಪಡೆದರೆ ₹1 ಲಕ್ಷ ಬಹುಮಾನ

ವಿವಿಧ ಗ್ರಾ.ಪಂ.ಗಳಲ್ಲಿ ಅವ್ಯವಹಾರ ಆರೋಪ

ತನಿಖೆಗೆ ರೈತ ಸಂಘದ ಕಾರ್ಯಕರ್ತರ ಆಗ್ರಹ
Last Updated 14 ಅಕ್ಟೋಬರ್ 2025, 3:03 IST
ವಿವಿಧ ಗ್ರಾ.ಪಂ.ಗಳಲ್ಲಿ ಅವ್ಯವಹಾರ ಆರೋಪ

ಹೊಳಲ್ಕೆರೆ | ತುಂಬಿದ ಬ್ಯಾರೇಜ್‌ಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಎಂ.ಚಂದ್ರಪ್ಪ

ಆರು ತಿಂಗಳ ಹಿಂದೆ ₹ 2 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ
Last Updated 13 ಅಕ್ಟೋಬರ್ 2025, 6:09 IST
ಹೊಳಲ್ಕೆರೆ | ತುಂಬಿದ ಬ್ಯಾರೇಜ್‌ಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಎಂ.ಚಂದ್ರಪ್ಪ
ADVERTISEMENT

ಹಿರಿಯೂರು| ವಿವಿ ಸಾಗರ ಸುಂದರ ಪ್ರವಾಸಿ ತಾಣಕ್ಕಾಗಿ ಬದ್ಧತೆ: ಸುಧಾಕರ್

Vani Vilas Sagar: ಹಿರಿಯೂರಿನ ವಾಣಿವಿಲಾಸ ಜಲಾಶಯವನ್ನು ಬೃಂದಾವನ ಮಾದರಿಯಲ್ಲಿ ಸುಂದರ ಪ್ರವಾಸಿ ತಾಣವನ್ನಾಗಿಸಲು ಬದ್ಧತೆಯನ್ನು ಸಚಿವ ಡಿ. ಸುಧಾಕರ್ ವ್ಯಕ್ತಪಡಿಸಿದರು. ಪ್ರವಾಸೋದ್ಯಮ ಇಲಾಖೆ ಯೋಜನೆಗೆ ಶೀಘ್ರ ಚಾಲನೆ ನೀಡಲಿದೆ.
Last Updated 13 ಅಕ್ಟೋಬರ್ 2025, 6:08 IST
ಹಿರಿಯೂರು| ವಿವಿ ಸಾಗರ ಸುಂದರ ಪ್ರವಾಸಿ ತಾಣಕ್ಕಾಗಿ ಬದ್ಧತೆ: ಸುಧಾಕರ್

ಚಳ್ಳಕೆರೆ | ಮಳೆಯಿಂದ ಕೊಚ್ಚಿ ಹೋದ ಮಣ್ಣಿನ ರಸ್ತೆ: ಗ್ರಾಮಸ್ಥರ ಓಡಾಟಕ್ಕೆ ತೊಂದರೆ

Rural Road Repair: ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ–ಮೇಗಳ ಗೊಲ್ಲರಹಟ್ಟಿ ರಸ್ತೆಯನ್ನು ಮಳೆ ನೀರು ಕೊಚ್ಚಿ ಹೋಗಿದ್ದು, ಕೆಸರು ತುಂಬಿ ವಾಹನ ಸಂಚಾರ ಹಾಗೂ ಗ್ರಾಮಸ್ಥರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ನಿವಾಸಿಗಳು ದೂರು ನೀಡಿದ್ದಾರೆ.
Last Updated 13 ಅಕ್ಟೋಬರ್ 2025, 6:08 IST
ಚಳ್ಳಕೆರೆ | ಮಳೆಯಿಂದ ಕೊಚ್ಚಿ ಹೋದ ಮಣ್ಣಿನ ರಸ್ತೆ: ಗ್ರಾಮಸ್ಥರ ಓಡಾಟಕ್ಕೆ ತೊಂದರೆ

ಚಿತ್ರದುರ್ಗ | ಸಂಘ ಶತಾಬ್ದಿ; ಪಥ ಸಂಚಲನ

Vijayadashami Parade: ಚಿತ್ರದುರ್ಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪಥಸಂಚಲನ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಸ್ವಯಂಸೇವಕರು ಖಾಕಿ ವೇಷದಲ್ಲಿ ಜಯಘೋಷ ಮೊಳಗಿಸಿ ಪಥಸಂಚಲನ ನಡೆಸಿದರು.
Last Updated 13 ಅಕ್ಟೋಬರ್ 2025, 6:08 IST
ಚಿತ್ರದುರ್ಗ | ಸಂಘ ಶತಾಬ್ದಿ; ಪಥ ಸಂಚಲನ
ADVERTISEMENT
ADVERTISEMENT
ADVERTISEMENT