ಶುಕ್ರವಾರ, 9 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಚೂ ಬಾಣ (ಹಿಂದಿನ ಅಂಕಣಗಳು)
ADVERTISEMENT
ನಮೋ... ನಮೋ ಎಂದರೆ ಭಯವಿಲ್ಲ...
ನಮೋ ಯಂಕಟೇಶಾ... ನಮೋ ವಾರಣಾಸಿ ವಾಸಾ... ‘ಏನಯ್ಯಾ ‘ಘಾ’, ಇತ್ತೀಚೆಗೆ ತಿರುಪತಿಗೇನಾದ್ರೂ ಹೋಗಿ ಬಂದ್ಯಾ? ಗೋವಿಂದನ ಭಜನೆ ಶುರುಮಾಡಿಕೊಂಡು ಬಿಟ್ಟಿದ್ದೀಯಲ್ಲಾ...’ -ಪೆಕರ, ನಮೋ ಸುಪ್ರಭಾತ ಪಠಿಸುತ್ತಿದ್ದ ಘಾನನ್ನು ಅಚ್ಚರಿಯಿಂದ ಪ್ರಶ್ನಿಸಿದ.
Last Updated 18 ಮೇ 2014, 19:30 IST
ಸ್ಟೇಡಿಯಂನತ್ತ ಪೆಕರನ ಸವಾರಿ
ಐಪಿಎಲ್ ಮ್ಯಾಚ್ ನೋಡಬೇಕು ಎಂಬುದು ಪೆಕರನ ಜೀವಮಾನದ ಆಸೆ. ಅದ್ಯಾವ ದೊಡ್ಡಾಟಾರೀ? ಅದನ್ಯಾಕೆ ಆ ಸ್ಟೇಡಿಯಂಗೆ ಹೋಗಿ, ಆ ರಶ್ಶಿನಲ್ಲಿ ಕೂತು ನೋಡಿ ಸುಸ್ತಾಗ್ತೀರಿ? ಕೆಲವೇ ಜನ ಆಡೋ ಆಟವನ್ನು ಸಾವಿರಾರು ಮೂರ್ಖರು ಕೂತು ನೋಡುವ ಆಟ ಅಂಥಾ ಆಡುಮಾತು ಕೇಳಿಲ್ಲವಾ? ಅಷ್ಟೂ ಆಸೆ ಇದ್ರೆ ಮನೇಲಿ ಆರಾಮಾಗಿ ಕೂತು ಟಿ.ವಿ.ನಲ್ಲಿ ನೋಡಿ ಎಂಜಾಯ್ ಮಾಡಿ, ಅಷ್ಟಕ್ಕೂ ಎಲ್ಲಿ ನೋಡಿದ್ರೆ ಏನು, ಎಲ್ಲವೂ ಮ್ಯಾಚ್ ಫಿಕ್ಸಿಂಗ್ ಅಲ್ಲವೇ? ಎಂದು ಸ್ನೇಹಿತರು ಪೆಕರನಿಗೆ ಪುಕ್ಕಟೆ ಸಲಹೆ ಕೊಟ್ಟರು.
Last Updated 11 ಮೇ 2014, 19:30 IST
ಬಂಗ್ಲೆ ನವೀಕರಣ ಎಂಬ ಕಲೆ
‘ಏನಯ್ಯಾ ಪೆಕರ, ಒಂದು ವಾರದಿಂದ ಕಾಣ್ತಾ ಇರಲಿಲ್ಲವಲ್ಲಾ? ಏನ್ ಸಮಾಚಾರ?’ ಎಂದು ಸ್ನೇಹಿತರು ಪ್ರಶ್ನಿಸಿದರು. ‘ಏನಿಲ್ಲಾ, ಮನೆ ನವೀಕರಣ ಮಾಡಿಸ್ತಾ ಇದ್ದೆ’- ಎಂದು ಪೆಕರ ಕೂಲಾಗಿ ಉತ್ತರಿಸಿದ. ಎಲ್ಲರೂ ಒಮ್ಮೆಲೇ ಬೆಚ್ಚಿಬಿದ್ದರು. ‘ಮನೆ ಚೆನ್ನಾಗಿಯೇ ಇತ್ತಲ್ಲಪ್ಪ. ಸುಣ್ಣ ಬಣ್ಣ ಫಸ್ಟ್ಕ್ಲಾಸಾಗಿತ್ತು. ಹೊಸ ಮನೆ ಬೇರೆ, ನವೀಕರಣ ಏನ್ ಮತ್ ಯಾಕ್ ಮಾಡಿಸ್ದೆ?’ - ಎಲ್ಲರೂ ಒಮ್ಮೆಲೇ ಅಚ್ಚರಿಯಿಂದ ಪ್ರಶ್ನಿಸಿದರು.
Last Updated 4 ಮೇ 2014, 19:30 IST
ಬೈಗುಳ ಭಾಷಾಕೋಶ!
ಎಬಿಸಿಡಿ, ಆರ್‌ಎಸ್‌ವಿಪಿ, ಎಚ್‌ಎಂ, ಪಿಎಕೆ, ಡಿಇಪಿಎಂ, ಕೆ.ಜಿ, ಜೆ.ಆರ್... ಮೆಸೇಜ್ ನೋಡಿ ಸಂಪಾದಕರು ಬೆಚ್ಚಿಬಿದ್ದರು.
Last Updated 27 ಏಪ್ರಿಲ್ 2014, 19:30 IST
ಮತದಾನದ ನಂತರ ಮಠಧ್ಯಾನ
ಪೆಕರನ ವೇಷ ನೋಡಿ ಎಲ್ಲರಿಗೂ ಆಶ್ಚರ್ಯ! ಸಂಪೂರ್ಣ ಕಾವಿಧಾರಿಯಾಗಿ ಬರುತ್ತಿದ್ದ ಪೆಕರನಿಗೆ ಬುದ್ಧಿ ಭ್ರಮಣೆಯಾಗಿರಬಹುದೇ ಎಂಬ ಸಂಶಯವೂ ಕೆಲವರಿಗೆ! ಇಷ್ಟು ದಿನ ಚೆನ್ನಾಗಿಯೇ ಇದ್ದ. ಮತದಾನ ಮುಗಿದ ನಂತರ ಈ ರೀತಿ ಪರಿವರ್ತನೆಯಾಗಿ ಬಿಟ್ಟ. ಅಯ್ಯೋ ಪಾಪ! ಎಂದು ಸ್ನೇಹಿತರೆಲ್ಲಾ ಕನಿಕರಪಟ್ಟರು.
Last Updated 20 ಏಪ್ರಿಲ್ 2014, 19:30 IST
ಮತದಾರನ ದಶಾವತಾರ
‘ಏನ್ರೀ ಪೆಕರ ಅವರೇ, ಮತದಾನಕ್ಕೆ ಎರಡೇ ದಿನ ಇದೆ. ಇನ್ನೂ ನೀವು ಮೋದಿ ವೈಫು, ರಮ್ಯಾ ಲೈಫು ಬಗ್ಗೆಯೇ ಬರೀತಾ ಇದ್ದೀರಾ. ಬಡಪಾಯಿ ಮತದಾರನ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ’ ಎಂದು ಸಂಪಾದಕರು ಐಡಿಯಾ ಕೊಟ್ಟರು.
Last Updated 14 ಏಪ್ರಿಲ್ 2014, 19:30 IST
ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಸಾಹಿತ್ಯರತ್ನಂಗಳ್
‘ರೀ ...ಸ್ವಾಮಿ, ಸಾಹಿತಿಗಳೇ... ಸ್ವಲ್ಪ ನಿಂತ್ಕೊಳ್ರೀ...’ ಎಂದು ಜನ ಕೂಗುತ್ತಿದ್ದುದು ಕಿವಿಗಪ್ಪಳಿಸುತ್ತಲೇ ಪೆಕರ ಒಮ್ಮೆ ತಿರುಗಿ ನೋಡಿದ. ಒಂದಷ್ಟು ಜನ ಅವಸರವಸರವಾಗಿ ಇವನತ್ತಲೇ ಕೂಗುತ್ತಾ ಬರುತ್ತಿದ್ದರು.
Last Updated 6 ಏಪ್ರಿಲ್ 2014, 19:30 IST
ADVERTISEMENT
ಮೂರು ‘ಎ.ಕೆ’, ಒಬ್ಬ ‘ಪಿ.ಕೆ’
‘ಎಲ್ಲಿದ್ದೀರಾ?’ ಎಂದು ಸಂಪಾದಕರು ಫೋನ್ ಮಾಡಿದಾಗ ವಾರಾಣಸಿಯಲ್ಲಿ ಚುನಾವಣಾ ಯಾತ್ರೆ ಕೈಗೊಂಡಿದ್ದ ಪೆಕರ, ಉರಿಬಿಸಿಲನ್ನೂ ಲೆಕ್ಕಿಸದೆ ಕ್ಷೇತ್ರದ ಗಲ್ಲಿ ಗಲ್ಲಿ ಸುತ್ತುತ್ತಿದ್ದ. ಪೊರಕೆ ಹಿಡಿದವರು, ಕಮಲ ಹಿಡಿದವರು, ಸೈಕಲ್ ಹೊಡೆಯುವವರು, ಆನೆ ಮೇಲೆ ಸವಾರಿ ಮಾಡುವವರು, ಕೈ ತೋರಿಸುವವರ ಗದ್ದಲದ ನಡುವೆಯೂ ಫೋನ್ ಎತ್ತಿ ಮಾತನಾಡಿದ.
Last Updated 30 ಮಾರ್ಚ್ 2014, 19:30 IST
ಪೆಕರನ ಚುನಾವಣಾ ಯಾತ್ರೆ ಶುರು...
‘ಏನ್ರೀ ಪೆಕರ ಅವರೇ, ಇಡೀ ರಾಜ್ಯದಲ್ಲಿ ಚುನಾವಣೆ ಕಾವು ಏರ್‍ತಾ ಇದೆ. ಎಲ್ಲ ಕ್ಷೇತ್ರಗಳಲ್ಲೂ ಭಾರೀ ಭಾರೀ ಬಿಗ್ ಫೈಟ್ ನಡೀತಾ ಇದೆ. ನೀವು ಚುನಾವಣಾ ಯಾತ್ರೆ ಮಾಡೋದು ಬಿಟ್ಟು, ಡಿಕುಶಿಮಾರ ಸೇರಿ ಆರು ಜನ ಸಚಿವರ ಸ್ಟಿಂಗ್ ಮಾಡ್ತಾ ಇದೀರಲ್ರಿ? ನನಗೆ ಅದೆಲ್ಲಾ ಗೊತ್ತಿಲ್ಲ, ತಕ್ಷಣ ನೀವು ಚುನಾವಣಾ ಯಾತ್ರೆ ಆರಂಭಿಸಿ ವರದಿ ಕಳುಹಿಸಿ’ -ಎಂದು ಸಂಪಾದಕರು ಕಟ್ಟಪ್ಪಣೆ ಮಾಡಿದರು.
Last Updated 23 ಮಾರ್ಚ್ 2014, 19:30 IST
ಸ್ಟಿಂಗ್ ಆಪರೇಷನ್ ಸಕ್ಸಸ್!
ಅಯ್ಯ ಅವರ ಗೃಹಕಚೇರಿಯ ಬಳಿ, ಹೊರಲಾಗದ ಭಾರೀ ತೂಕವಿದ್ದ ಬ್ಯಾಗೊಂದನ್ನು ಹೊತ್ತುಕೊಂಡು, ಹರಟುತ್ತಾ ಬರುತ್ತಿದ್ದ ಪೆಕರನನ್ನು ಕಂಡು ಎಲ್ಲರಿಗೂ ಅಚ್ಚರಿ.
Last Updated 16 ಮಾರ್ಚ್ 2014, 19:30 IST
ADVERTISEMENT
<
1
2
...
5
>
ADVERTISEMENT
ADVERTISEMENT