ಶುಕ್ರವಾರ, ಡಿಸೆಂಬರ್ 6, 2019
19 °C

ಪ್ರಶ್ನೋತ್ತರ ಮಾಲಿಕೆ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:

ಅಮೆರಿಕ ದೇಶ, ಸಮಾಜ, ಸಂಸ್ಕೃತಿ, ಆಡಳಿತ, ಇತಿಹಾಸ, ಶಿಕ್ಷಣ, ಪ್ರವಾಸ ಮತ್ತು ವೀಸಾ ಇತ್ಯಾದಿ ವಿಚಾರಗಳ ಬಗೆಗೆ ಓದುಗರಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇವೆ.  ಉತ್ತರ ಜೂನ್ ತಿಂಗಳ ಮೊದಲ ಭಾನುವಾರ `ಪ್ರಜಾವಾಣಿ'ಯಲ್ಲಿ ಪ್ರಕಟವಾಗುತ್ತದೆ.

ಹೆಸರು, ವಿಳಾಸ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವೈಯಕ್ತಿಕ ವಿವರಗಳೊಂದಿಗೆ ಪ್ರಶ್ನೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ.ಪ್ರಶ್ನೆಗಳನ್ನು ಕಳುಹಿಸಲು ಮೇ 14 ಕೊನೆಯ ದಿನ.

ಪತ್ರದ ವಿಳಾಸ:ಆಸ್ಕ್ ಅಮೆರಿಕ..! ಸಂಪಾದಕರು,ಪ್ರಜಾವಾಣಿ, ನಂ 75, ಮಹಾತ್ಮ ಗಾಂಧಿ ರಸ್ತೆ,ಬೆಂಗಳೂರು-560 001.

ಇ-ಮೇಲ್ ವಿಳಾಸ:skamerica@prajavani.co.in

ಪ್ರತಿಕ್ರಿಯಿಸಿ (+)