ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಕೋವಿಡ್‌ | ತಪ್ಪಾಗಿದ್ದರೆ ಕ್ರಮಕೈಗೊಳ್ಳಬೇಕಿತ್ತು: ಡಾ.ಕೆ.ಸುಧಾಕರ್‌

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿಕೆ
Last Updated 28 ಮಾರ್ಚ್ 2024, 13:41 IST
ಕೋವಿಡ್‌ | ತಪ್ಪಾಗಿದ್ದರೆ ಕ್ರಮಕೈಗೊಳ್ಳಬೇಕಿತ್ತು: ಡಾ.ಕೆ.ಸುಧಾಕರ್‌

ಬಾಗೇಪಲ್ಲಿ: ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ ಪಿಎಂಶ್ರೀ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಗುರುವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
Last Updated 28 ಮಾರ್ಚ್ 2024, 13:39 IST
ಬಾಗೇಪಲ್ಲಿ: ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಸೀರೆ, ಹಣಕ್ಕೆ ಮತ ಮಾರಬೇಡಿ: ಎಸ್.ಆನಂದ್

ಲಿಕ್ಕರ್, ಕುಕ್ಕರ್, ಸೀರೆ, ಹಣಕ್ಕೆ ಮತ ಮಾರಿಕೊಳ್ಳಬಾರದು. ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದು ಚಿಂತಾಮಣಿ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಆನಂದ್ ಹೇಳಿದರು.
Last Updated 28 ಮಾರ್ಚ್ 2024, 13:38 IST
ಸೀರೆ, ಹಣಕ್ಕೆ ಮತ ಮಾರಬೇಡಿ: ಎಸ್.ಆನಂದ್

ಚಿಂತಾಮಣಿ: ಸಂಭ್ರಮದ ಖಾದ್ರಿ ಲಕ್ಷ್ಮಿನರಸಿಂಹ ರಥೋತ್ಸವ

ಚಿಂತಾಮಣಿ ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟಗಲ್ ಶಿಂಗರೇಪಲ್ಲಿ ಮಜರಾ ರಾಗುಟ್ಟಹಳ್ಳಿಯಲ್ಲಿನ ಖಾದ್ರಿ ಲಕ್ಷ್ಮಿನರಸಿಂಹ ರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು.
Last Updated 28 ಮಾರ್ಚ್ 2024, 13:36 IST
ಚಿಂತಾಮಣಿ: ಸಂಭ್ರಮದ ಖಾದ್ರಿ ಲಕ್ಷ್ಮಿನರಸಿಂಹ ರಥೋತ್ಸವ

ಚಿಂತಾಮಣಿ | ಜೂಜಾಟ: ಮೂವರ ಬಂಧನ

ಚಿಂತಾಮಣಿ ನಗರದ ಹೊರವಲಯದ ಕರಿಯಪ್ಪಲ್ಲಿ ಗ್ರಾಮದ ಅಗ್ನಿಶಾಮಕ ದಳದ ಕಟ್ಟಡದ ಹಿಂಭಾಗದಲ್ಲಿ ಜೂಜಾಟದಲ್ಲಿ ನಿರತವಾಗಿದ್ದ ಗುಂಪಿನ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
Last Updated 28 ಮಾರ್ಚ್ 2024, 13:34 IST
fallback

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 23,313 ಅನಧಿಕೃತ ಆಸ್ತಿಗಳು ಬಿ.ಖಾತೆಗೆ

ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಹಾಗೂ ನಕ್ಷೆ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ಬಿ. ಖಾತೆ ನೀಡಲು ನಿರ್ಧರಿಸಿದೆ. ಜಿಲ್ಲೆಯಲ್ಲಿ 23,313 ಅನಧಿಕೃತ ಆಸ್ತಿಗಳು ಈಗ ಬಿ.ಖಾತೆಗೆ ಎದುರು ನೋಡುತ್ತಿವೆ.
Last Updated 28 ಮಾರ್ಚ್ 2024, 6:54 IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 23,313 ಅನಧಿಕೃತ ಆಸ್ತಿಗಳು ಬಿ.ಖಾತೆಗೆ

ಚಿಕ್ಕಬಳ್ಳಾಪುರ: ಸಚಿವರ ಕದನಕ್ಕಿದೆ ದಶಕದ ಇತಿಹಾಸ

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಡಾ.ಎಂ.ಸಿ.ಸುಧಾಕರ್–ಕೆ.ಎಚ್.ಮುನಿಯಪ್ಪ ಮತ್ತೊಂದು ಸುತ್ತಿನ ಜಟಾಪಟಿ
Last Updated 28 ಮಾರ್ಚ್ 2024, 5:45 IST
ಚಿಕ್ಕಬಳ್ಳಾಪುರ: ಸಚಿವರ ಕದನಕ್ಕಿದೆ ದಶಕದ ಇತಿಹಾಸ
ADVERTISEMENT

ಶಿಡ್ಲಘಟ್ಟ: ಗೋಡಂಬಿ ತೋಟಕ್ಕೆ ಬೆಂಕಿ

ದ್ಲೂಡು ಗ್ರಾಮದ ವೇಣು ಅವರಿಗೆ ಸೇರಿರುವ ಗೋಡಂಬಿ ತೋಟಕ್ಕೆ ಸೋಮವಾರ ಬೆಂಕಿ ತಗುಲಿ ಒಂದು ಎಕರೆ ತೋಟ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿಗಳಷ್ಟು ನಷ್ಟವಾಗಿದೆ.
Last Updated 27 ಮಾರ್ಚ್ 2024, 15:15 IST
ಶಿಡ್ಲಘಟ್ಟ: ಗೋಡಂಬಿ ತೋಟಕ್ಕೆ ಬೆಂಕಿ

ಸಚಿವ ಕೆ.ಎಚ್. ಮುನಿಯಪ್ಪ ವಿರೋಧಿಗಳಿಗೆ ಮಾದಿಗ ಸಮುದಾಯದ ಮುಖಂಡರ ಎಚ್ಚರಿಕೆ

‘ಮಾದಿಗರ ಆತ್ಮಸಾಕ್ಷಿ ಕೆಣಕದಿರಿ’
Last Updated 27 ಮಾರ್ಚ್ 2024, 12:56 IST
ಸಚಿವ ಕೆ.ಎಚ್. ಮುನಿಯಪ್ಪ ವಿರೋಧಿಗಳಿಗೆ ಮಾದಿಗ ಸಮುದಾಯದ ಮುಖಂಡರ ಎಚ್ಚರಿಕೆ

ಚಿಕ್ಕಬಳ್ಳಾಪುರ: ಸದಸ್ಯರ ಸಭೆ ನಡೆಸದ ಆಡಳಿತಾಧಿಕಾರಿ

ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಕಳೆದ ವರ್ಷವೇ ಜಿಲ್ಲಾಧಿಕಾರಿಗೆ ನಗರಸಭೆ ಸದಸ್ಯರ ಮನವಿ
Last Updated 27 ಮಾರ್ಚ್ 2024, 6:33 IST
ಚಿಕ್ಕಬಳ್ಳಾಪುರ: ಸದಸ್ಯರ ಸಭೆ ನಡೆಸದ ಆಡಳಿತಾಧಿಕಾರಿ
ADVERTISEMENT