ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ರೈತರಿಗಾದ ಹಾನಿಗೆ ಯಾರು ಹೊಣೆ?: ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸ ಕಿಡಿ

ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ಬಳಿಕವೂ ಸುಳ್ಳು ಹೇಳುತ್ತಿದೆ. ಬರಗಾಲದಂಥ ವಿಚಾರದಲ್ಲಿಯೂ ರಾಜಕಾರಣ ಮಾಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದರು.
Last Updated 18 ಏಪ್ರಿಲ್ 2024, 14:49 IST
ರೈತರಿಗಾದ ಹಾನಿಗೆ ಯಾರು ಹೊಣೆ?: ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸ ಕಿಡಿ

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ದಿಢೀರ್‌ ಕುಸಿತ

ಅಂತರ ರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 76,054 ಚೀಲ (19,013 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ದಿಢೀರ್‌ ಕುಸಿತವಾಗಿದೆ.
Last Updated 18 ಏಪ್ರಿಲ್ 2024, 14:22 IST
ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ದಿಢೀರ್‌ ಕುಸಿತ

ಹಾವೇರಿ | ಭಾರಿ ಮಳೆ–ಗಾಳಿ; ಸಿಡಿಲು ಬಡಿದು 4 ಕುರಿ ಸಾವು

ನಗರದ ಹೊರವಲಯದ ಅಜ್ಜಯ್ಯನ ಗುಡಿ ಸಮೀಪ ಲೋಕಸಭೆ ಚುನಾವಣೆ ಅಂಗವಾಗಿ ತೆರೆದಿದ್ದ ಚೆಕ್‌ ಪೋಸ್ಟ್‌ ಕೇಂದ್ರದ ತಗಡಿನ ಶೀಟುಗಳು ಭಾರಿ ಮಳೆ–ಗಾಳಿಯಿಂದ ಗುರುವಾರ ಹಾರಿ ಹೋಗಿವೆ. ಕುರ್ಚಿ, ಟೇಬಲ್‌, ಬಟ್ಟೆ ಚೆಲ್ಲಾಪಿಲ್ಲಿಯಾಗಿ, ಕೇಂದ್ರ ಅಸ್ತವ್ಯಸ್ತಗೊಂಡಿದೆ.
Last Updated 18 ಏಪ್ರಿಲ್ 2024, 14:19 IST
ಹಾವೇರಿ | ಭಾರಿ ಮಳೆ–ಗಾಳಿ; ಸಿಡಿಲು ಬಡಿದು 4 ಕುರಿ ಸಾವು

ಕಡೆಗಣಿಸಿದರೂ ಮೈತ್ರಿ ಧರ್ಮ ಪಾಲಿಸುತ್ತೇವೆ: JDSನ ಮಂಜುನಾಥ ಗೌಡಶಿವಣ್ಣನವರ

‘ಚುನಾವಣಾ ಪ್ರಚಾರ ಸಭೆಗೆ ನಮ್ಮನ್ನು ಕರೆಯದೇ ಬಿಜೆಪಿಯವರು ಕಡೆಗಣಿಸುತ್ತಿದ್ದಾರೆ. ಆದರೂ, ಎಚ್‌.ಡಿ. ಕುಮಾರಸ್ವಾಮಿಯವರ ಆದೇಶದಂತೆ ಮೈತ್ರಿ ಧರ್ಮ ಪಾಲಿಸುತ್ತೇವೆ. ಬಸವರಾಜ ಬೊಮ್ಮಾಯಿಯವರ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.
Last Updated 17 ಏಪ್ರಿಲ್ 2024, 13:12 IST
ಕಡೆಗಣಿಸಿದರೂ ಮೈತ್ರಿ ಧರ್ಮ ಪಾಲಿಸುತ್ತೇವೆ: JDSನ ಮಂಜುನಾಥ ಗೌಡಶಿವಣ್ಣನವರ

ಹಾವೇರಿ: ದಾಖಲೆ ಇಲ್ಲದ ₹75 ಲಕ್ಷ ವಶ

ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೋಟೆಬೆನ್ನೂರು ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹75 ಲಕ್ಷ ಹಣವನ್ನು ಬ್ಯಾಡಗಿ ಕ್ಷಿಪ್ರಪಡೆ ತಂಡವು ಜಪ್ತಿ ಮಾಡಿದೆ.
Last Updated 16 ಏಪ್ರಿಲ್ 2024, 13:31 IST
ಹಾವೇರಿ: ದಾಖಲೆ ಇಲ್ಲದ ₹75 ಲಕ್ಷ ವಶ

ದ್ವಾರಕೀಶ್ ನಿಧನ: ನಾಡಿಗೆ ದೊಡ್ಡ ನಷ್ಟ; ಬೊಮ್ಮಾಯಿ

ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ದ್ವಾರಕೀಶ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ನಾಡಿಗೆ ದೊಡ್ಡ ನಷ್ಟ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 16 ಏಪ್ರಿಲ್ 2024, 13:07 IST
ದ್ವಾರಕೀಶ್ ನಿಧನ: ನಾಡಿಗೆ ದೊಡ್ಡ ನಷ್ಟ; ಬೊಮ್ಮಾಯಿ

ರಾಜಕಾರಣದಲ್ಲಿ ರೌಡಿಸಂ: ಕನ್ನಡಿಗರು ಸಹಿಸುವುದಿಲ್ಲ; ಬೊಮ್ಮಾಯಿ

‘ತುಮಕೂರಿನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರು ನಡೆಸುತ್ತಿರುವ ಸಭೆಗೆ ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ. ರಾಜಕಾರಣದಲ್ಲಿ ರೌಡಿಸಂ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ’
Last Updated 16 ಏಪ್ರಿಲ್ 2024, 13:02 IST
ರಾಜಕಾರಣದಲ್ಲಿ ರೌಡಿಸಂ: ಕನ್ನಡಿಗರು ಸಹಿಸುವುದಿಲ್ಲ; ಬೊಮ್ಮಾಯಿ
ADVERTISEMENT

ಭ್ರಷ್ಟ, ಕಲುಷಿತ ರಾಜಕಾರಣ ತಡೆಗೆ ಮತ ಭೀಕ್ಷೆ ನೀಡಿ

ಶಿಗ್ಗಾವಿಯಲ್ಲಿ ಭಕ್ತರ ಸಭೆ: ದಿಂಗಾಲೇಶ್ವರ ಸ್ವಾಮೀಜಿ ಮನವಿ
Last Updated 15 ಏಪ್ರಿಲ್ 2024, 14:36 IST
ಭ್ರಷ್ಟ, ಕಲುಷಿತ ರಾಜಕಾರಣ ತಡೆಗೆ ಮತ ಭೀಕ್ಷೆ ನೀಡಿ

ಸರ್ಕಾರಿ ಕಾಲೇಜಿಗೆ ಉತ್ತಮ ಫಲಿತಾಂಶ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು, 243 ವಿದ್ಯಾರ್ಥಿಗಳಲ್ಲಿ 225 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅದರಲ್ಲಿ 26 ಪ್ರಥಮ ಶ್ರೇಣಿ, 150 ಪ್ರಥಮ ಸ್ಥಾನ, 45 ದ್ವಿತೀಯ, 4 ತೃತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
Last Updated 15 ಏಪ್ರಿಲ್ 2024, 14:35 IST
ಸರ್ಕಾರಿ ಕಾಲೇಜಿಗೆ ಉತ್ತಮ ಫಲಿತಾಂಶ

ಚುನಾವಣಾ ಕರ್ತವ್ಯಕ್ಕೆ ಗೈರು: ಅಧಿಕಾರಿಗಳಿಗೆ ನೋಟಿಸ್

ಚುನಾವಣಾ ಕರ್ತವ್ಯಕ್ಕೆ ಪೂರ್ವಾನುಮತಿ ಪಡೆಯದೇ ಗೈರಾದ ಇಬ್ಬರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಸಹಾಯ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ಆದೇಶಿಸಿದರು.
Last Updated 15 ಏಪ್ರಿಲ್ 2024, 14:34 IST
fallback
ADVERTISEMENT