ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ: ಜಾತ್ರೆಗೆ ಮೆರುಗು ತರುವ ‘ಸ್ಲ್ಯಾಂಬೊ ರೈಡ್‌’

ಮಹಾದಾಸೋಹಿ ಜಾತ್ರೆಗೆ ಸಕಲ ಸಿದ್ಧತೆ: ಮಕ್ಕಳ ಆಟಿಕೆ, ಜೋಕಾಲಿಗಳ ಆಕರ್ಷಣೆ
Last Updated 29 ಮಾರ್ಚ್ 2024, 5:30 IST
ಕಲಬುರಗಿ: ಜಾತ್ರೆಗೆ ಮೆರುಗು ತರುವ ‘ಸ್ಲ್ಯಾಂಬೊ ರೈಡ್‌’

ಕಲಬುರಗಿ: ಪಿಎಚ್‌ಡಿ ಪ್ರವೇಶ ರದ್ದತಿಗೆ ಎಸ್‌ಎಫ್‌ಐ ಖಂಡನೆ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ನಿಗದಿತ ಅವಧಿಯನ್ನು ಮೀರಿದ ಪಿಎಚ್‌.ಡಿ ವಿದ್ಯಾರ್ಥಿಗಳ ನೋಂದಣಿಯನ್ನು ರದ್ದುಪಡಿಸುವ ಕುರಿತು ಹೊರಡಿಸಿದ ಸುತ್ತೋಲೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿಯು ಖಂಡಿಸಿದೆ.
Last Updated 28 ಮಾರ್ಚ್ 2024, 15:42 IST
ಕಲಬುರಗಿ: ಪಿಎಚ್‌ಡಿ ಪ್ರವೇಶ ರದ್ದತಿಗೆ ಎಸ್‌ಎಫ್‌ಐ ಖಂಡನೆ

ದಣ್ಣೂರು: ನರೇಗಾ ಕೆಲಸದ ವೇಳೆ ಕಾರ್ಮಿಕ ಸಾವು

ಶಾಸಕ ಬಿ.ಆರ್.ಪಾಟೀಲ ಸ್ಥಳಕ್ಕೆ ಭೇಟಿ, ಪರಿಹಾರಕ್ಕೆ ಕ್ರಮ
Last Updated 28 ಮಾರ್ಚ್ 2024, 15:27 IST
ದಣ್ಣೂರು: ನರೇಗಾ ಕೆಲಸದ ವೇಳೆ ಕಾರ್ಮಿಕ ಸಾವು

ದಾಖಲೆ ಇಲ್ಲದ ₹ 6.37 ಲಕ್ಷ ಮೊತ್ತದ ಚಿನ್ನಾಭರಣ ವಶ

ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 114.72 ಗ್ರಾಂ ಚಿನ್ನ ಹಾಗೂ 3.2 ಕೆ.ಜಿ. ಬೆಳ್ಳಿಯನ್ನು ಜಿಲ್ಲೆಯ ಕಲಬುರಗಿ-ಯಾದಗಿರಿ ಗಡಿಯ ನಾಲವಾರ ಚೆಕ್ ಪೋಸ್ಟ್ ಬಳಿ ಗುರುವಾರ ವಶಕ್ಕೆ ಪಡೆಯಲಾಗಿದೆ‌.
Last Updated 28 ಮಾರ್ಚ್ 2024, 14:35 IST
ದಾಖಲೆ ಇಲ್ಲದ ₹ 6.37 ಲಕ್ಷ ಮೊತ್ತದ ಚಿನ್ನಾಭರಣ ವಶ

ಕಲಬುರಗಿಯಲ್ಲಿ ಅತ್ಯಧಿಕ 40.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ

ಕಲಬುರಗಿ ಜಿಲ್ಲೆಯಲ್ಲಿ ತಾಪಮಾನ ದಿನೇ ದಿನೇ ಏರುತ್ತಿದ್ದು, ಗುರುವಾರ ರಾಜ್ಯದಲ್ಲಿ ಅತ್ಯಧಿಕ 40.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಲಬುರಗಿಯಲ್ಲಿ ದಾಖಲಾಗಿದೆ.
Last Updated 28 ಮಾರ್ಚ್ 2024, 14:33 IST
ಕಲಬುರಗಿಯಲ್ಲಿ ಅತ್ಯಧಿಕ 40.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ

ದಾಖಲೆ ಇಲ್ಲದ ₹ 6.37 ಲಕ್ಷ ಮೊತ್ತದ ಚಿನ್ನಾಭರಣ ವಶ

ಸೂಕ್ತ ದಾಖಲೆ ಇಲ್ಲದ 114.72 ಗ್ರಾಂ ಚಿನ್ನ ಹಾಗೂ 3.2 ಕೆ.ಜಿ. ಬೆಳ್ಳಿಯನ್ನು ಜಿಲ್ಲೆಯ ಕಲಬುರಗಿ-ಯಾದಗಿರಿ ಜಿಲ್ಲೆಯ ಗಡಿಯ ನಾಲವಾರ ಚೆಕ್ ಪೋಸ್ಟ್ ಬಳಿ ಗುರುವಾರ ವಶಕ್ಕೆ ಪಡೆಯಲಾಗಿದೆ‌.
Last Updated 28 ಮಾರ್ಚ್ 2024, 10:07 IST
ದಾಖಲೆ ಇಲ್ಲದ ₹ 6.37 ಲಕ್ಷ ಮೊತ್ತದ ಚಿನ್ನಾಭರಣ ವಶ

ನನ್ನ ಎನ್‌ಕೌಂಟರ್ ಮಾಡುವುದಾಗಿ ಜೀವ ಬೆದರಿಕೆ ಪತ್ರ: ಪ್ರಿಯಾಂಕ್ ಖರ್ಗೆ

'ಬಿಜೆಪಿಯ ಮನುವಾದಿಗಳು ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಜೀವ ಬೆದರಿಕೆಯ ಪತ್ರ ಬರೆದು ಹತ್ತು ದಿನಗಳ ಹಿಂದೆ ನನ್ನ ಕಚೇರಿಗೆ ಕಳುಹಿಸಿದ್ದಾರೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
Last Updated 28 ಮಾರ್ಚ್ 2024, 6:58 IST
ನನ್ನ ಎನ್‌ಕೌಂಟರ್ ಮಾಡುವುದಾಗಿ ಜೀವ ಬೆದರಿಕೆ ಪತ್ರ: ಪ್ರಿಯಾಂಕ್ ಖರ್ಗೆ
ADVERTISEMENT

ಕಲಬುರಗಿ: ತಾಳೆಗರಿ, ಕಾಗದ ಹಸ್ತಪ್ರತಿಗಳ ಡಿಜಿಟಲೀಕರಣ

ಗುಲಬರ್ಗಾ ವಿವಿಯ 326 ತಾಳೆಗರಿ ಕಟ್ಟು, 1,956 ಕಾಗದ ಹಸ್ತಪ್ರತಿಗಳಿಗೆ ಹೊಸ ಸ್ವರೂಪ
Last Updated 28 ಮಾರ್ಚ್ 2024, 5:41 IST
ಕಲಬುರಗಿ: ತಾಳೆಗರಿ, ಕಾಗದ ಹಸ್ತಪ್ರತಿಗಳ ಡಿಜಿಟಲೀಕರಣ

ಆಳಂದ | ತೀವ್ರವಾದ ನೀರಿನ ಸಮಸ್ಯೆ: ಗ್ರಾಮಸ್ಥರ ಪರದಾಟ

ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ. ಸದ್ಯ ಇರುವ 3 ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ತಾಲ್ಲೂಕಿನ ಸಕ್ಕರಗಾ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.
Last Updated 28 ಮಾರ್ಚ್ 2024, 5:39 IST
ಆಳಂದ | ತೀವ್ರವಾದ ನೀರಿನ ಸಮಸ್ಯೆ: ಗ್ರಾಮಸ್ಥರ ಪರದಾಟ

ಆಳಂದ: ಅಷ್ಟೂರು ಜಾತ್ರೆಗೆ ಭಕ್ತರ ಪಾದಯಾತ್ರೆ

ಮಾಡಿಯಾಳ, ಹೆಬಳಿ ಗ್ರಾಮದಿಂದ ಹಿಂದೂ-ಮುಸ್ಲಿಂ ಸಾಮರಸ್ಯದ ಉತ್ಸವ
Last Updated 28 ಮಾರ್ಚ್ 2024, 5:30 IST
ಆಳಂದ: ಅಷ್ಟೂರು ಜಾತ್ರೆಗೆ ಭಕ್ತರ ಪಾದಯಾತ್ರೆ
ADVERTISEMENT