Tecno Spark Go 3 ಬಿಡುಗಡೆಗೆ ಸಜ್ಜು: ನೆಟ್‌ವರ್ಕ್ ಇಲ್ಲದೆ ಸೀಮಿತ ಕರೆ ಸೌಲಭ್ಯ
Offline Calling Feature: ಮುಂಬೈ: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯ ‘ಟೆಕ್ನೊ ಸ್ಪಾರ್ಕ್ ಗೊ 3’ ಎಂಬ ಸ್ಮಾರ್ಟ್‌ಫೋನ್ ಇದೇ ಜನವರಿಯ ಮೂರನೇ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಕಂಪನಿ ಘೋಷಿಸಿದೆ.Last Updated 10 ಜನವರಿ 2026, 12:51 IST