ಮಕ್ಕಳ ಶಿಕ್ಷಣ ಯಾವಾಗ ಆರಂಭಿಸಬೇಕು?
ನಮ್ಮ ಮಕ್ಕಳು ಹೇಗೆ ಬದುಕಬೇಕೆಂದು ನಾವು ಅಪೇಕ್ಷೆ ಪಡುತ್ತೇವೆಯೋ ಹಾಗೆ ನಾವೇ ಬದುಕಿ ತೋರಿಸುವುದು ಮಕ್ಕಳಿಗೆ ಕೊಡಬಹುದಾದ ಶ್ರೇಷ್ಠ ಶಿಕ್ಷಣ. ಇದು ಸರಿಯಾಗಿ ದೊರೆತರೆ, ಅವರು ಮುಂದೆ ಯಾವ ಶಾಲಾಶಿಕ್ಷಣ ಪಡೆದರೂ ಜೀವನದಲ್ಲಿ ಯಶಸ್ವಿಗಳಾಗುತ್ತಾರೆ.Last Updated 16 ಜೂನ್ 2018, 9:20 IST