ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು: ಮತ ಜಾಗೃತಿ ಅಭಿಯಾನಕ್ಕೆ ತೆರೆ

ಸ್ಲಂ ಸಮಿತಿಯಿಂದ ಬೈಕ್‌ ರ್‍ಯಾಲಿ
Last Updated 24 ಏಪ್ರಿಲ್ 2024, 5:49 IST
ತುಮಕೂರು: ಮತ ಜಾಗೃತಿ ಅಭಿಯಾನಕ್ಕೆ ತೆರೆ

ತುಮಕೂರು: ಶೆಟ್ಟಿಹಳ್ಳಿ ಆಂಜನೇಯ ರಥೋತ್ಸವ

ತುಮಕೂರು: ನಗರ ಹೊರ ವಲಯದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
Last Updated 24 ಏಪ್ರಿಲ್ 2024, 5:49 IST
ತುಮಕೂರು: ಶೆಟ್ಟಿಹಳ್ಳಿ ಆಂಜನೇಯ ರಥೋತ್ಸವ

ಮಂದಕೃಷ್ಣರಿಂದ ಬಿಜೆಪಿಯ ಓಲೈಕೆ: ಗಂಗಹನುಮಯ್ಯ

ತುಮಕೂರು: ‘ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರು ಸಂವಿಧಾನ ಬದಲಾಯಿಸಲು ಹೊರಟಿರುವ ಬಿಜೆಪಿಯನ್ನು ಓಲೈಸುತ್ತಿದ್ದಾರೆ. ಮಾದಿಗರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ’ ಎಂದು ಮಾಜಿ ಶಾಸಕ ಗಂಗಹನುಮಯ್ಯ ಆರೋಪಿಸಿದ್ದಾರೆ.
Last Updated 24 ಏಪ್ರಿಲ್ 2024, 5:48 IST
ಮಂದಕೃಷ್ಣರಿಂದ ಬಿಜೆಪಿಯ ಓಲೈಕೆ: ಗಂಗಹನುಮಯ್ಯ

ತುಮಕೂರು: ದಸಂಸದಿಂದ ಕುಂದೂರು ಹೊರಕ್ಕೆ

ಹೊಸದಾಗಿ ಬೆಲ್ಲದಮಡು ಕೃಷ್ಣಪ್ಪ ನೇಮಕ
Last Updated 24 ಏಪ್ರಿಲ್ 2024, 5:47 IST
ತುಮಕೂರು: ದಸಂಸದಿಂದ ಕುಂದೂರು ಹೊರಕ್ಕೆ

‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು

ತುಮಕೂರು ನಗರದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರದ ಸಭೆಯಲ್ಲಿ ಪಾಕಿಸ್ತಾನ್‌ ಧ್ವಜ ಹಾರಿಸಿದ್ದಾರೆ ಎಂದು ‘ಎಕ್ಸ್‌’ ಖಾತೆಯಲ್ಲಿ ಸುಳ್ಳು ಪೋಸ್ಟ್‌ ಹಾಕಿದ್ದ ಮುರಳಿ ಪುರಷೋತ್ತಮ್‌ ಎಂಬುವರ ವಿರುದ್ಧ ತಿಲಕ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಏಪ್ರಿಲ್ 2024, 16:23 IST
‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು

ಪ್ರಧಾನಿಯಾಗಲು ಕಾಂಗ್ರೆಸ್‌ನಲ್ಲಿ ಹಲವರು ಇದ್ದಾರೆ: ಸಿದ್ದರಾಮಯ್ಯ

ರಾಹುಲ್, ಖರ್ಗೆ ಪ್ರಧಾನಿ ಸ್ಥಾನಕ್ಕೆ ಅರ್ಹರು
Last Updated 23 ಏಪ್ರಿಲ್ 2024, 15:58 IST
ಪ್ರಧಾನಿಯಾಗಲು ಕಾಂಗ್ರೆಸ್‌ನಲ್ಲಿ ಹಲವರು ಇದ್ದಾರೆ: ಸಿದ್ದರಾಮಯ್ಯ

ತಿಪಟೂರಿನಲ್ಲಿ ಬಿಎಸ್‌ವೈ ಪ್ರಚಾರ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಏ.24ರಂದು ತಿಪಟೂರಿನಲ್ಲಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ನಡೆಸಲಿದ್ದಾರೆ.
Last Updated 23 ಏಪ್ರಿಲ್ 2024, 14:40 IST
ತಿಪಟೂರಿನಲ್ಲಿ ಬಿಎಸ್‌ವೈ ಪ್ರಚಾರ
ADVERTISEMENT

ತುಮಕೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.28 ಲಕ್ಷ ಹಣ ಜಪ್ತಿ

ತುಮಕೂರು ತಾಲ್ಲೂಕಿನ ಮಲ್ಲಸಂದ್ರ ಚೆಕ್‌ಪೋಸ್ಟ್‌ ಬಳಿ ಸೋಮವಾರ ರಾತ್ರಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.28 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಪಡೆದಿದ್ದಾರೆ.
Last Updated 23 ಏಪ್ರಿಲ್ 2024, 14:37 IST
ತುಮಕೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ₹1.28 ಲಕ್ಷ ಹಣ ಜಪ್ತಿ

ಚುನಾವಣಾ ಪ್ರಚಾರಕ್ಕೆ ಹಾಜರು: ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ

ನರೇಗಾ ಕೆಲಸಕ್ಕೆ ಗೈರು, ಚುನಾವಣಾ ಪ್ರಚಾರಕ್ಕೆ ಹಾಜರು
Last Updated 23 ಏಪ್ರಿಲ್ 2024, 14:36 IST
ಚುನಾವಣಾ ಪ್ರಚಾರಕ್ಕೆ ಹಾಜರು: ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ

ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಗೆ ₹3 ಲಕ್ಷ ವಂಚನೆ

ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಯೊಬ್ಬರಿಗೆ ₹2.99 ಲಕ್ಷ ವಂಚಿಸಿದ್ದು, ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಏಪ್ರಿಲ್ 2024, 14:34 IST
ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಗೆ ₹3 ಲಕ್ಷ ವಂಚನೆ
ADVERTISEMENT