ಶನಿವಾರ, 16 ಮೇ 2026
×
ADVERTISEMENT

‘ಡಣ್ಣಾಯಕ’ ತಿಮ್ಮಪ್ಪರ ಮನೆ ಉತ್ಖನನ; ಅವಶೇಷ ಪತ್ತೆ

Published : 26 ಮಾರ್ಚ್ 2026, 23:35 IST
Last Updated : 26 ಮಾರ್ಚ್ 2026, 23:35 IST
ADVERTISEMENT
ಫಾಲೋ ಮಾಡಿ
Comments
‘₹ 5 ಕೋಟಿ ಅನುದಾನ’
‘ಕನಕದಾಸರು ಜನಿಸಿದ್ದ ಬಾಡದ ಮನೆಯ ಸಂರಕ್ಷಣೆ ಹಾಗೂ ವಿವಿಧ ಅಭಿವೃದ್ಧಿ ಕೆಲಸಕ್ಕಾಗಿ ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್‌ನಲ್ಲಿ ₹ 5 ಕೋಟಿ ಘೋಷಣೆ ಮಾಡಿದೆ. ಈ ಹಣವನ್ನು ಬಳಸಿಕೊಂಡು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು’ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮುಕ್ಕಣ್ಣ ಕರಿಗಾರ ಹೇಳಿದರು. ‘ಕನಕದಾಸರು, ತಿಮ್ಮಪ್ಪನಾಯಕರಾಗಿದ್ದ ಸಂದರ್ಭದಲ್ಲಿಯೇ ಮನೆಯ ಸುತ್ತಮುತ್ತಲಿನ ಸಂಗತಿಗಳ ಮೂಲಕ ಸ್ಫೂರ್ತಿಗೊಂಡು ಹಲವು ಕಾವ್ಯಗಳನ್ನು ರಚಿಸಿರುವುದಕ್ಕೆ ಪುರಾವೆಗಳು ಸಿಗುತ್ತಿವೆ. ಬಾಡದ ಉತ್ಖನನ ಬಗ್ಗೆ ಉಲ್ಲೇಖಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದರು.
ಕನಕದಾಸರ ಬದುಕಿನ ಬಗ್ಗೆ ಕೆಲವರು ಕಪೋಲಕಲ್ಪಿತ ರೀತಿಯಲ್ಲಿ ಬಿಂಬಿಸಿ ಪುಸ್ತಕಗಳನ್ನು ರಚಿಸಿದ್ದಾರೆ. ಇದಕ್ಕೆಲ್ಲ ಪುರಾವೆಗಳ ಮೂಲಕ ಉತ್ತರ ನೀಡಲು ಉತ್ಖನನ ಪ್ರಕ್ರಿಯೆ ನಡೆದಿದೆ.
– ಮುಕ್ಕಣ್ಣ ಕರಿಗಾರ, ಆಯುಕ್ತ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT