ಪಿವಿ ವೈಬ್ಸ್: ತುಂಬ ತಲೆ ಕೆಡ್ಸ್ಕೋಬೇಡಿ, ಹಾಗಂತ ಅವರನ್ನು ನಿರ್ಲಕ್ಷಿಸಬೇಕಿಲ್ಲ!
Senior citizen relationships: ಅವರು ಪಿಟಿಪಿಟಿ ಅನ್ನುತ್ತಿದ್ದರೆ ತಲೆ ಚಿಟ್ಟೆದ್ದು ಹೋಗುತ್ತದೆ. ಮಾಡಿದ ಕೆಲಸವನ್ನು, ನಡೆದುಕೊಳ್ಳುವ ರೀತಿಯನ್ನು ಟೀಕಿಸುವುದೆಂದರೆ ಅವರಿಗೆ ಪರಮ ಪ್ರೀತಿ. ಅವರಿಗೆ ಇನ್ನೇನು ಕೆಲಸವೂ ಇರುವುದಿಲ್ಲ. Last Updated 22 ಮೇ 2026, 0:30 IST