ಅಂಕೋಲಾ: ‘ಬಂಡಿಹಬ್ಬ ಜಗತ್ತಿನ ಪ್ರಾಚೀನ ಜಾತ್ರೆ ಎಂಬ ಸತ್ಯವನ್ನು ಸಂಶೋಧನೆಗಳ ಮೂಲಕ ಸಾಬೀತು ಪಡಿಸುವಲ್ಲಿ ಲೇಖಕ ವಿಘ್ನೇಶ್ವರ ಗುನಗಾ ಅವರ ‘ಬಂಡಿಹಬ್ಬ’ ಕೃತಿ ಸಫಲಗೊಂಡಿದೆ’ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹೇಳಿದರು.

ಪಟ್ಟಣದ ಭೂಮ್ತಾಯಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಂಡಿಹಬ್ಬ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ. ಶ್ರೀಧರ ನಾಯಕ ಕೃತಿ ಪರಿಚಯಿಸಿದರು. ಪತ್ರಕರ್ತರಾದ ವಿಠ್ಠಲದಾಸ ಕಾಮತ, ಗಂಗಾಧರ ಹಿರೇಗುತ್ತಿ, ವಕೀಲ ಸುಭಾಷ ನಾರ್ವೇಕರ, ಕೃತಿಕಾರ ವಿಘ್ನೇಶ್ವರ ಗುನಗಾ ಮಾತನಾಡಿದರು. ಕೈಗಾ ನೌಕರರ ಸಂಘದ ಅಧ್ಯಕ್ಷ ಜಗದೀಶ ಗುನಗಾ ಸ್ವಾಗತಿಸಿದರು. ವಕೀಲ ನಾಗಾನಂದ ಬಂಟ ಪ್ರಾರ್ಥಿಸಿದರು. ಶಿಕ್ಷಕ ರಾಜೇಶ ಮಾಸ್ತರ ಸೂರ್ವೆ ನಿರೂಪಿಸಿದರು. ಲೇಖಕ ಮಹಾಂತೇಶ ರೇವಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-20-213338593

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.