ಭಾಲ್ಕಿ:‘ಮಾನವರು ಪ್ರತಿನಿತ್ಯ ದೇವರ ಕರುಣೆ ಪಡೆಯುವ ಕಾರ್ಯ ಮಾಡಬೇಕು. ಮನುಷ್ಯನಿಗೆ ಗೊತ್ತಿದ್ದು ಮಾಡುವ ತಪ್ಪು ಕಾರ್ಯಗಳೇ ಪಾಪಗಳಾಗಿವೆ. ಗೊತ್ತಿದ್ದು ಮಾಡುವ ತಪ್ಪಿಗೆ ಕ್ಷಮೆ ಇಲ್ಲ’ ಎಂದು ಬೀದರ್ನ ಚಿದಂಬರಾಶ್ರಮದ ಸಿದ್ದಾರೂಢ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಸಿದ್ದಾರೂಢರ ಮಠದಲ್ಲಿ ಈಚೆಗೆ ನಡೆದ ಸದ್ಗುರು ಸಿದ್ಧಾರೂಢರ ಜಾತ್ರಾ ಮಹೋತ್ಸವದ ಜ್ಞಾನ ದಾಸೋಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಲಬುರಗಿಯ ಮಾತೋಶ್ರೀ ಲಕ್ಷ್ಮಿದೇವಿತಾಯಿ, ಸೋಲಾಪೂರದ ಜಡಿಸಿದ್ದೇಶ್ವರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಮಾತೋಶ್ರೀ ಸಿದ್ದೇಶ್ವರಿ ತಾಯಿ, ಗಣೇಶಾನಂದ ಮಹಾರಾಜರು, ನಾಗಯ್ಯಾ ಸ್ವಾಮೀಜಿ, ಸಿದ್ಧಾನಂದ ಸ್ವಾಮೀಜಿ, ವೀರೂಪಾಕ್ಷ ಸ್ವಾಮೀಜಿ, ಗೋಪಾಲ ಶಾಸ್ತ್ರಿ ಅವರು ದುರಿತವನೆಳ್ಳಿನಿತಾದರು ನೇತಿಗಳೆವುದೇ ಚಂದಮಮ ಎನ್ನುವ ವಿಷಯದ ಮೇಲೆ ಪ್ರವಚನ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-33-893232014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.