ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮುಸ್ಲಿಮರು ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಆಚರಿಸಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಹೊಸ ಬಟ್ಟೆಗಳನ್ನು ಧರಿಸಿ ಜಮಾಯಿಸಿದ ಮುಸ್ಲಿಮರು ಧರ್ಮಗುರು ಜಾಮೀಯಾ ಮಸೀದಿಯ ಮೌಲಾನ ಖುಸ್ತಾರ ನೂರಾನಿ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಅಲ್ಲಾಹುಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಮೌಲಾನ ಮಹ್ಮದ ಯಾಸೀನ, ಮೌಲಾನ ಖಲೀಲ ಅಹ್ಮದ ಖಾಜಿ, ಮೌಲಾನ ಮಹ್ಮದ ರಫೀಕ್ ಹಾಳಗಿ ಅಶ್ರಫಿ, ಟೆಕ್ಕೆದ ದರ್ಗಾದ ನಿಜಾಮುದ್ದಿನ್ ಷಾ ಮಕಾನದಾರ, ಸಮಾಜದ ಅಧ್ಯಕ್ಷ ಹಸನ್ ತಟಗಾರ, ರಾಜು ಸಾಂಗ್ಲೀಕರ, ಎ.ಡಿ.ಕೋಲಕಾರ, ಎ.ಜಿ.ತಾಳಿಕೋಟಿ, ಎಂ.ಬಿ.ಕಂದಗಲ್, ಬಾಬಾಸಾಬ ನಧಾಫ್, ನಾಸೀರ ಸುರಪುರ, ಹಾಸಿಮಲಿ ಹಿರೇಹಾಳ, ಸುಭಾನಸಾಬ ಆರಗಿದ್ದಿ, ಎ.ಬಿ.ತಹಶೀಲ್ದಾರ್, ಎ.ಕೆ.ಕಾತರಕಿ, ಎಂ.ಎಚ್.ಕೋಲಕಾರ, ಮಾಸುಮಲಿ ಮದಗಾರ ಇದ್ದರು.

ರಾಜೂರ: ಸಮೀಪದ ರಾಜೂರ ಗ್ರಾಮದಲ್ಲಿ ಬಕ್ರಿದ್ ಆಚರಿಸಲಾಯಿತು.

ಬೆಳಿಗ್ಗೆ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಅಲ್ಲಾಸಾಬ ಮುಜಾವರ, ಮೋದಿನಸಾಬ ಮುಜಾವರ, ಅಬ್ದುಲಖಾದಿರಸಬ ಮುಜಾವರ, ಐ.ಜಿ.ಮ್ಯಾಗೇರಿ, ದಾವಲಸಾಬ ವಸ್ತದ, ರಮಜಾನಸಾಬ ಮುಜಾವರ, ಇಮಾಮಸಾಬ ರೋಣದ, ರಾಜು ನಧಾಪ್, ರಾಜಾಭಕ್ಷಿ ವಸ್ತದ, ಹಸನಸಾಬ ಮುಜಾವರ, ಮಹ್ಮದರಫಿ ಇದ್ದರು.

ಲಕ್ಷ್ಮೇಶ್ವರ ಪಟ್ಟಣದ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಗುರುವಾರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ನ್ನು ಮುಸ್ಲಿಮರು ಆಚರಿಸಿದರು. ಬಕ್ರೀದ್ ಮುನ್ನಾ ದಿನ ಮುಸ್ಲಿಮರು ತಮ್ಮ ಹಿರಿಯರ ಸಮಾಧಿ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಲಕ್ಷ್ಮೇಶ್ವರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮೌಲ್ವಿಗಳು ಅಲ್ಲಿ ಧರ್ಮ ಬೋಧನೆ ಮಾಡಿದರು. ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-23-760450906

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.